ಚಿಪ್ಪಲಕಟ್ಟಿ ಗ್ರಾಮದ ಮೊಹರಂ ವಿಡಿಯೋಸಾಂಗ್||

Описание к видео ಚಿಪ್ಪಲಕಟ್ಟಿ ಗ್ರಾಮದ ಮೊಹರಂ ವಿಡಿಯೋಸಾಂಗ್||

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕು ಚಿಪ್ಪಲಕಟ್ಟಿ ಗ್ರಾಮದ ಶ್ರೀ ಬಾರೆ ಇಮಾಮ್ ಲಾಲ್ ಸಾಬಲಿ ಬಾರೆ ಅಮೀನ್ ಲಾಲ್ ಸಾಬಲಿ ಶರಣರ ಸತ್ಯ ಘಟನೆ ಆಧಾರಿತ ಮೊಹರಂ ವಿಡಿಯೋ ಭಕ್ತಿ ಗೀತೆ
ಈ ಮೊಹರಂ ವಿಡಿಯೋ ಭಕ್ತಿ ಗೀತೆಯನ್ನು ಹೊರಗಡೆ ತಂದವರು ಚಿಪ್ಪಲಕಟ್ಟಿ ಗ್ರಾಮದ ಸರ್ವಧರ್ಮದ ಸಕಲ ಸದ್ಭಕ್ತರು ಹಾಗೂ ಮಸೂತಿ ಕಮಿಟಿಯ ಸರ್ವ ಸದಸ್ಯರು
ಈ ಗೀತೆಯನ್ನು ಕೇಳಿ ಸತ್ಯಶರಣರ ಕೃಪೆಗೆ ಪಾತ್ರರಾಗಿ
__________________________________________
_____________________________

ಗೀತೆಗೆ ಸಾಹಿತ್ಯ ಮಲ್ಲೇಶ್ ಸಂಬಾಪುರ
ಗಾಯಕ ಮುದುಕಣ್ಣ ಮೊರಬ
ಧ್ವನಿ ಮುದ್ರಣ ಶ್ರೀ ರಿಕಾರ್ಡಿಂಗ್ ಸ್ಟುಡಿಯೋ ಹೆಬ್ಬಳ್ಳಿ

#chippalakattigramadmoharmvideosong
#mdakannamorabmoharmsong
#malleshsambhapuramoharmsong
#chippakatti
#belagavijilla
#ramadurg
#bareimamachippalakatti
#lalasabaalichippalakatti
#baareameenchippalakatti
#moharamasong
#rivayatipadagalu
#hejjemela
#hantihadugalu
#2024newsongfloksong

Комментарии

Информация по комментариям в разработке