ಜ್ಞಾನ ಯೋಗ | ಭಗವದ್ಗೀತಾ - ಅಧ್ಯಾಯ 4 | Bhagavad Gita in kannada | Chapter 4

Описание к видео ಜ್ಞಾನ ಯೋಗ | ಭಗವದ್ಗೀತಾ - ಅಧ್ಯಾಯ 4 | Bhagavad Gita in kannada | Chapter 4

#ಭಗವದ್ಗೀತಾ ವನ್ನು ಧರ್ಮಗ್ರಂಥಗಳ ಸಂಪೂರ್ಣ ಶ್ರೇಣಿಯಲ್ಲಿ ಅತ್ಯಂತ ಪ್ರಮುಖ ಮತ್ತು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ಮಹಾಭಾರತವನ್ನು ಇಡೀ ಸನಾತನ ಧರ್ಮದ ಸಾರವನ್ನು ಒಳಗೊಂಡಿರುವ ಪುಸ್ತಕವೆಂದು ಪರಿಗಣಿಸಲಾಗಿದೆ. ಮಹಾಭಾರತದ ಒಂದು ಭಾಗವಾದ ಗೀತೆಯು ಮಹಾಭಾರತದ ಸಾರಾಂಶವಾಗಿದೆ.

ನಾಲ್ಕನೇ ಅಧ್ಯಾಯದಲ್ಲಿ ಭಗವಂತನ ಜ್ಞಾನದ ಅರಿವಿನ ಮುಖ ಮತ್ತು ಕರ್ಮದ ಪ್ರಭೇದಗಳನ್ನು ಕೃಷ್ಣ ವಿವರಿಸುತ್ತಾನೆ. ಹಿಂದೆ ಹೇಳಿದ ಜ್ಞಾನಯೋಗ ಮತ್ತು ಕರ್ಮಯೋಗವನ್ನೇ ವಿಸ್ತರಿಸಿ ಜ್ಞಾನದ ಮಹತ್ವ ಮತ್ತು ಕರ್ಮದ ಪ್ರಭೇದಗಳ ಜೊತೆಗೆ ಈ ಎರಡು ಮಾರ್ಗದಿಂದ ನಾವು ಪಡೆಯತಕ್ಕಂತಹ ಭಗವಂತನ ಮಹಿಮೆ- ಇದನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ. ಈ ಅಧ್ಯಾಯ ಕೃಷ್ಣನ ಮಾತಿನೊಂದಿಗೆ ಆರಂಭವಾಗುತ್ತದೆ.

More videos -

🔰 ಭಗವದ್ಗೀತಾ 🔰
👉 ಅರ್ಜುನ ವಿಷಾದ ಯೋಗ -    • ಅರ್ಜುನ ವಿಷಾದ ಯೋಗ | ಭಗವದ್ಗೀತಾ - ಅಧ್ಯಾಯ...  
👉 ಸಾಂಖ್ಯ ಯೋಗ -    • ಸಾಂಖ್ಯ ಯೋಗ | ಭಗವದ್ಗೀತಾ - ಅಧ್ಯಾಯ 2 | B...  
👉 ಕರ್ಮ ಯೋಗ -    • ಕರ್ಮ ಯೋಗ | ಭಗವದ್ಗೀತಾ - ಅಧ್ಯಾಯ 3 | Bha...  

🔰 ರಮಣ ಮಹರ್ಷಿ 🔰
👉 ಶ್ರೀ ರಮಣ ಮಹರ್ಷಿ ಜೀವನ ಚರಿತ್ರೆ -    • ಶ್ರೀ ರಮಣ ಮಹರ್ಷಿ - ಜೀವನ ಚರಿತ್ರೆ | Rama...  
👉 ರಮಣ ಮಹರ್ಷಿ ಸೂಕ್ತಿಗಳು -    • ರಮಣ ಮಹರ್ಷಿ ಸೂಕ್ತಿಗಳು |  Ramana Mahars...  
👉 ರಮಣ ಮಹರ್ಷಿ ಜೊತೆ ಮಾತುಕತೆ -    • ರಮಣ ಮಹರ್ಷಿ ಜೊತೆ ಮಾತುಕತೆ | Conversatio...  
👉 ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು -    • ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು | ...  
👉ರಮಣ ಮಹರ್ಷಿ ವಿರಚಿತ ಸತ್ ದರ್ಶನ -    • ರಮಣ ಮಹರ್ಷಿ ವಿರಚಿತ ಸತ್ ದರ್ಶನ - ಉಳ್ಳದು ...  

🔰 ಆಧ್ಯಾತ್ಮ 🔰
👉 ಆಧ್ಯಾತ್ಮಿಕ ಎಂದರೇನು ? -    • ಆಧ್ಯಾತ್ಮಿಕ - ಎಂದರೇನು ? | What is Spir...  

🔰 ಸ್ವಾಮಿ ವಿವೇಕಾನಂದರ ಉಪನ್ಯಾಸ 🔰
👉 ಏಕಾಗ್ರತೆ -    • ಸ್ವಾಮಿ ವಿವೇಕಾನಂದರ ಉಪನ್ಯಾಸ - ಏಕಾಗ್ರತೆ ...  
👉 ಗುರುವಿನ ಅವಶ್ಯಕತೆ -    • ಸ್ವಾಮಿ ವಿವೇಕಾನಂದರ ಪ್ರಕಾರ - ಗುರುವಿನ ಅವ...  
👉 ಜನನ ಮರಣಗಳ ನಿಯಮಗಳು -    • ಸ್ವಾಮಿ ವಿವೇಕಾನಂದರ ಉಪನ್ಯಾಸ - ಜನನ ಮರಣಗಳ...  
👉 ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು -    • ಸ್ವಾಮಿ ವಿವೇಕಾನಂದರ - ಚೈತನ್ಯದಾಯಕ ನುಡಿಗಳ...  

#bhagavadgita #bhagavadgitakannada #bhagavadgitaaudiobook #bhagavadgitashorts #bhagavadgitaforhappiness #bhagavadgitachapters #bhagavadgitaseries

Комментарии

Информация по комментариям в разработке