ಶ್ರೀ ಕಾರ್ಯಸಿದ್ಧಿ ಹನುಮಂತ ಮಂತ್ರ | ಮಂತ್ರ ಮುಗಿಯುವ ಮೊದಲೇ ಸಿಹಿ ಸುದ್ದಿ ಸಿಗುತ್ತದೆ| Powerful Mantra|KANNADA||

Описание к видео ಶ್ರೀ ಕಾರ್ಯಸಿದ್ಧಿ ಹನುಮಂತ ಮಂತ್ರ | ಮಂತ್ರ ಮುಗಿಯುವ ಮೊದಲೇ ಸಿಹಿ ಸುದ್ದಿ ಸಿಗುತ್ತದೆ| Powerful Mantra|KANNADA||

ಶ್ರೀ ಕಾರ್ಯಸಿದ್ಧಿ ಹನುಮಂತ ಮಂತ್ರ | ಮಂತ್ರ ಮುಗಿಯುವ ಮೊದಲೇ ಸಿಹಿ ಸುದ್ದಿ ಸಿಗುತ್ತದೆ| Powerful Mantra|KANNADA||

ಮೇಷ ರಾಶಿಯ ಗ್ರಹ ಮಂಗಳ ಗ್ರಹ ಮತ್ತು
ಮಂಗಳ ಗ್ರಹದ ಇಷ್ಟ ದೇವರು ಹನುಮಂತ
ದೇವರು ಇವತ್ತು ಮೇಷ ಸಂಕ್ರಾಂತಿ, ಪಂಚಮಿ
ಮತ್ತು ಶನಿವಾರ ಒಟ್ಟಿಗೆ ಬಂದಿದೆ. ಈ ರೀತಿಯ
ಅಪರೂಪದ ದಿನ ಪುನಃ ಬರಬೇಕೆಂದರೆ
ತುಂಬಾ ವರ್ಷ ಕಾಯ್ಬೇಕಾಗ್ತದೆ. ಹಾಗಾಗಿ,
ಯಾರೂ ಈ ಅವಕಾಶವನ್ನು ಬೀಡಬೇಡಿ.

ಅಪರೂಪದ ದಿನವಾದ ಇಂದು, ನಾವು ಈ
ಶಕ್ತಿಶಾಲಿ ಹನುಮಂತ ಮಂತ್ರವನ್ನು ಪೂರ್ತಿ
108 ಬಾರಿ ಭಕ್ತಿಯಿಂದ ಕೇಳಿದ್ರೆ, ಸಿಗದೇ
ಇರುವ ಫಲವೇ ಇಲ್ಲ. ಆದ್ರೆ, ಇವತ್ತು
ಈ ಮಂತ್ರವನ್ನು 3 ಬಾರಿ - ಅಂದ್ರೆ
ಬೆಳಿಗ್ಗೆ 108 ಬಾರಿ, ಮಾಧ್ಯಾಹ್ನ 108 ಬಾರಿ
ಹಾಗೂ ಸಂಜೆ (6:30 PM - 7:30 pm)
108 ಬಾರಿ ಕೇಳ್ಬೇಕು.

ಹನುಮಂತ ದೇವರ ಈ ಮಂತ್ರವನ್ನು
ಭಕ್ತಿಯಿಂದ ಕೇಳಿದ್ರೆ ಕಾರ್ಯಸಿದ್ಧಿಯಾಗ್ತದೆ,
ದುಃಖ ಕ್ಷಯ (ದುಃಖ ಕಡಿಮೆ)ಯಾಗ್ತದೆ,
ತಾಪತ್ರಯಗಳು ಕಳ್ದು ನಾಶವಾಗ್ತದೆ,
ಶನಿ ದಶೆಯ ದುಷ್ಪ್ರಭಾವದಿಂದ
ಮುಕ್ತಿ ಸಿಗ್ತದೆ ಮತ್ತು ಜೀವನದಲ್ಲಿ
ಸಂತೋಷ ಸಿಗ್ತದೆ.

ಈ ಅದ್ಭುತ, ಮಂತ್ರದ ಹೆಸರು
"ಕಾರ್ಯಾಸಿದ್ದಿ ಶ್ರೀ ಹನುಮಂತ ಮಂತ್ರ" ಈ
ಮಂತ್ರವನ್ನು ನೀವು ಮುಂಚೆ ಕೇಳಿರಲಿಕ್ಕಿಲ್ಲ

ಮಂತ್ರವನ್ನು ಕೇಳುವಾಗ ಮನಸಿನಲ್ಲಿ ಭಕ್ತಿ
ಭಾವವಿರಲಿ. ಕೈಗಳಲ್ಲಿ ಈ ಮುದ್ರೆ
ಹಿಡಿದುಕೊಂಡು ಮಂತ್ರವನ್ನು
ಕೇಳಿದರೆ ಉತ್ತಮ.

IF YOU LIKE THE VIDEO PLEASE LIKE COMMENT AND SUBSCRIBE MY CHANNEL.

#bhakti
#bhaktimantra
#devotional
#devotionalmantra
#mantra
#ಕನ್ನಡ
#ಮಂತ್ರ
#kannada
#karyasiddhi
#hanumantha
#ಕಾರ್ಯಸಿದ್ದಿ
#ಹನುಮಂತ
nagave mahamaya

MANTRA. KARYASIDDHI HANUMANTHA
MANTRA
ಕಾರ್ಯ ಸಿದ್ಧಿ ಹನುಮಂತ ಮಂತ್ರ

ARTIST. GAURI
ಗೌರಿ

Комментарии

Информация по комментариям в разработке