Yashavanthapura, ಬಿಜೆಪಿ ಪಕ್ಷದಲ್ಲಿ ನಮಗೆ ಬೆಲೆನೇ ಕೊಡ್ತಿರಲಿಲ್ಲ, ಸವತಿ ಮಕ್ಕಳ ಹಾಗೆ ನೋಡ್ತಿದ್ರು

Описание к видео Yashavanthapura, ಬಿಜೆಪಿ ಪಕ್ಷದಲ್ಲಿ ನಮಗೆ ಬೆಲೆನೇ ಕೊಡ್ತಿರಲಿಲ್ಲ, ಸವತಿ ಮಕ್ಕಳ ಹಾಗೆ ನೋಡ್ತಿದ್ರು

ಯಶವಂತಪುರ ವಿಧಾನಸಭಾ ಕ್ಷೇತ್ರದ ಅನ್ಯ ಪಕ್ಷದ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ನಂಬಿ ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಶಾಸಕ ಶ್ರೀನಿವಾಸ, ಶಿವಣ್ಣ, ಶರತ್ ಬಚ್ಚೇಗೌಡ ಅವರು ಸ್ವಾಗತಿಸಿ, ಶುಭ ಹಾರೈಸಿದರು. ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟ, ಸಂವಿಧಾನ, ರಾಷ್ಟçಧ್ವಜ ನೀಡಿದ ಪಕ್ಷ ಕಾಂಗ್ರೆಸ್, ಪ್ರತಿಯೊಂದು ವರ್ಗದ ಜನರ ಬದುಕು ಉತ್ತಮಗೊಳಿಸಲು ಹಲವಾರು ಯೋಜನೆಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಕಾಂಗ್ರೆಸ್‌ನ ಅನ್ನಭಾಗ್ಯ, ಕ್ಷೀರಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಹಲವು ಯೋಜನೆಗಳು ಜನರ ಜೀವನಕ್ಕೆ ಆಸರೆಯಾಗಿವೆ. ನುಡಿದಂತೆ ನಡೆಯುವ ಮೂಲಕ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜನಪರ ಆಡಳಿತ ನೀಡುತ್ತಿದೆ. ಕಾಂಗ್ರೆಸ್ ಪಕ್ಷದ ಶಕ್ತಿ ಮತ್ತಷ್ಟು ಬಲಗೊಳ್ಳುತ್ತಿದೆ ಎಂದು ತಿಳಿಸಿದರು.
#dkshivakumar #dcm #congress #congressgovernment #karnatakacongress #kpcc #yashavanthapura #leaders #congress #join #shivanna #Srinivas #sharathbachegowda

Комментарии

Информация по комментариям в разработке