ಒಬ್ಬಂಟಿ ಮಹಿಳೆಗೆ ಆಶ್ರಯ ನೀಡಿದ ಪುತ್ತೂರಿನ ದೀಪಶ್ರೀ ಕೇಂದ್ರ , ಧರ್ಮಸ್ಥಳ ಯೋಜನೆಯಿಂದ ಸೂರು ನಿರ್ಮಿಸಿಕೊಡುವ ಭರವಸೆ.

Описание к видео ಒಬ್ಬಂಟಿ ಮಹಿಳೆಗೆ ಆಶ್ರಯ ನೀಡಿದ ಪುತ್ತೂರಿನ ದೀಪಶ್ರೀ ಕೇಂದ್ರ , ಧರ್ಮಸ್ಥಳ ಯೋಜನೆಯಿಂದ ಸೂರು ನಿರ್ಮಿಸಿಕೊಡುವ ಭರವಸೆ.

ಸಾಕು ನಾಯಿ "ಮಲ್ಲಿ"ಯೊಂದಿಗೆ ವಾಸವಿದ್ದ ಒಬ್ಬಂಟಿ ಮಹಿಳೆಗೆ ಆಶ್ರಯ ನೀಡಿದ ಪುತ್ತೂರಿನ ದೀಪಶ್ರೀ...ಕೇಂದ್ರ..
ಆಲೆಟ್ಟಿ- ಕೂರ್ನಡ್ಕದ ತೇಜಕುಮಾರಿಗೆ ಧರ್ಮಸ್ಥಳ ಯೋಜನೆಯಿಂದ ಸೂರು ನಿರ್ಮಿಸಿಕೊಡುವ ಭರವಸೆ...
ಮಾನಸಿಕತೆಗೆ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಿದ ಪುತ್ತೂರಿನ ದೀಪಶ್ರೀ ಪುನಶ್ಚೇತನ ಕೇಂದ್ರ...
ಲಕ್ಷಾಂತರ ಮಂದಿಯ ಮನಸ್ಸು ಕರಗಿಸಿದ ಸುದ್ದಿ ವಾಹಿನಿಯ ಸ್ಟೋರಿಗೆ ಕೇವಲ 15 ದಿನದಲ್ಲಿ ಲಭಿಸಿತು ಫಲಶ್ರುತಿ...

SUBSCRIBE OUR NEW CHANNEL
   / @suddimediasullia  

FOLLOW US ON
► Website: https://sullia.suddinews.com/
► Facebook:   / suddi   Bidugade/
► Twitter:   / suddinewsputtur  
► Instagram:   / suddibidugade  

► E-paper: https://news.suddimahithi.com/sullia/

------------------------------------------------------------------------------------------------------------------------------

Contact us:
Suddi News Sullia
Shri Hari Commercial Complex
Main Road, Sullia - 574239
Contact: +91 6363322040, 8618882762

Комментарии

Информация по комментариям в разработке