@ಸಾಂಪ್ರದಾಯಿಕ ಹಾಡು : ದೇವಿಯಲ್ಲಿ ವರ ಬೇಡಿದ್ದು @Sampradayika Hadu : 🙏

Описание к видео @ಸಾಂಪ್ರದಾಯಿಕ ಹಾಡು : ದೇವಿಯಲ್ಲಿ ವರ ಬೇಡಿದ್ದು @Sampradayika Hadu : 🙏

ವರವ ಕೊಡೆ ಎನ್ನ ತಾಯೆ |
ಸೌಭಾಗ್ಯದಾ ವರವ ಕೊಡೆ ಎನ್ನ ತಾಯೆ |
ವರವ ಕೊಡಮ್ಮ ವೈಯಾರದಿ ನೋಡೆನ್ನ
ಮರೆಯಬೇಡವೆ ಎನ್ನ ಮನಕೆ ಬೇಕಾದಂಥಾss||

ಗಿರಿ ರಾಯನ ಪುತ್ರಿ| ಪಾರ್ವತಿ ದೇವಿ ವರದ ಶಂಕರನ ಪತ್ನಿ |
ವರ ಗಣನಾಥನ ಜನನಿ ಪಾರ್ವತಿ ದೇವಿ
ಮರೆಯಬೇಡವೆ ಯನ್ನ ಮನಕೆ ಬೇಕಾದಂಥಾss|| ವರವ ಕೊಡೆ ||

ದಕ್ಷನ ಯಜ್ಞದೊಳೂss | ದೇಹವ ನೀನೂ ಭಸ್ಮವ ಮಾಡಿಕೊಂಡೆSs
ಕುಕ್ಷಿಯೊಳೀರೇಳು | ರಕ್ಷವ ಮಾಡಿದೆ
ಕುಕ್ಷಿಯೋಳಿಟ್ಟು ಬಲು ರಕ್ಷಣೆ ಮಾಡೆನ್ನ sss||ವರವ ಕೊಡೆ||

ಸಂತಾನ ಸಂಪತ್ತನ್ನುss| ಕೊಟ್ಟು ನೀನೂsss ವಾಲೆಯ ಸಿರಿಗಳನುss ||
ಶ್ರೀಮಂತರೊಳಗೆ ಶ್ರೀಮಂತೆ ಎಂದೆನಿಸಿದೆ
ಲಕ್ಷ್ಮೀಕಾಂತರೊಳೂ ಏಕಾಂತವಾಗಿರುವಂಥಾsss|| ವರವ ಕೊಡೆ||

Комментарии

Информация по комментариям в разработке