ಈ ಟ್ರಿಕ್ಸ್ ಉಪಯೋಗಿಸಿ ಕನ್ಯಾ ಗ್ಯಾರಂಟಿ ಸಿಗುತ್ತೆ!!

Описание к видео ಈ ಟ್ರಿಕ್ಸ್ ಉಪಯೋಗಿಸಿ ಕನ್ಯಾ ಗ್ಯಾರಂಟಿ ಸಿಗುತ್ತೆ!!

ಹಿಂದೆ ತುಂಬು ಕುಟುಂಬಗಳಿದ್ದವು ಎಲ್ಲ ಜವಾಬ್ದಾರಿಗಳನ್ನು ಹಿರಿಯರೇ ನಿಭಾಯಿಸುತ್ತಿದ್ದರು. ಈಗ ತುಂಬು ಕುಟುಂಬಗಳು ಒಡೆದು ಹೋಗಿರುವುದರಿಂದ ಒಂಟಿಯಾಗಿ ಬದುಕು ಕಟ್ಟಿಕೊಂಡಿದ್ದೇವೆ. ಕನ್ಯಾ ವರದ ಸಂಬಂಧಗಳನ್ನು ಹುಡುಕುವುದು ತುಂಬಾ ಕಷ್ಟವಾದ ವಿಚಾರ!ಈಗ ಇಂಥ ಜವಾಬ್ದಾರಿಗಳನ್ನು ವಧು ವರರ ಕೇಂದ್ರಗಳು ನಿರ್ವಹಿಸುತ್ತವೆ. ಆದರೆ ಎಲ್ಲವೂ ಅಲ್ಲ, ಮಮತಾರವರು ತುಂಬಾ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ವಧು-ವರರ ಅನ್ವೇಷಣೆ ಕೇಂದ್ರದ ಸೇವೆ ಒದಗಿಸುತ್ತಿದ್ದಾರೆ. ಈ ಮಂಗಳಕಾರ್ಯ ನಿರಂತರವಾಗಿ ಸಾಗಲಿ ನಿಮಗೆ ಕನ್ಯಾ ವರದ ಭಾಗ್ಯ ಸಿಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ.

In the past there were many families where all the responsibilities were handled by elders. Now many families are broken and we live alone. Finding bridegroom relationships is a very difficult task! Now bridegroom centers handle such duties. But that's not all, Mamatha madam is providing a very smart and organized bride and groom search center service. Life's heart wishes that this auspicious work will continue and you will get the luck of a bridegroom.

Address:47/1,1st A main road, 4th block, Nandini layout, Bangalore-560096

Ph no:8431654143
7829228560

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada
#traditional #traditionalfood #Foods #foodstreet

ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Комментарии

Информация по комментариям в разработке