ನಮ್ಮ ಮನೆಯಲ್ಲಿ ಜರುಗಿದ ಗಣಹೋಮ ಮತ್ತು ದುರ್ಗಾ ಪೂಜೆಯ ಕೆಲವು ಚಿತ್ರಗಳು|ಜೂನ್ 28,2024|

Описание к видео ನಮ್ಮ ಮನೆಯಲ್ಲಿ ಜರುಗಿದ ಗಣಹೋಮ ಮತ್ತು ದುರ್ಗಾ ಪೂಜೆಯ ಕೆಲವು ಚಿತ್ರಗಳು|ಜೂನ್ 28,2024|

#malaayana #durgapuja #ganahoma

ಜೂನ್ 28,2024 ರಂದು ಮೈಸೂರಿನಲ್ಲಿರುವ ನಮ್ಮ ಮನೆಯಲ್ಲಿ ಮಧ್ಯಾಹ್ನದ ಸಮಯ ಗಣಹೋಮ ಹಾಗೂ ಸಂಧ್ಯಾಕಾಲದಲ್ಲಿ ದುರ್ಗಾ ಪೂಜೆ ಹಮ್ಮಿಕೊಂಡಿದ್ದೆವು. ಬಂಧುಮಿತ್ರರು ಭಾಗವಹಿಸಿದ್ದ ಈ ಕಾರ್ಯಕ್ರಮವು ಸೊಗಸಾಗಿ ನೆರವೇರಿತು. ಈ ಕಾರ್ಯಕ್ರಮಗಳ ಕೆಲವು ಚಿತ್ರಗಳು ಹಾಗೂ ವೀಡಿಯೋ ತುಣುಕುಗಳು ಇಲ್ಲಿವೆ.

Комментарии

Информация по комментариям в разработке