ತೊಗಲೂರ ಶ್ರೀ ವಿಜಯಕುಮಾರ ಬಿರಾದಾರ ಪರಿವಾರದ ವತಿಯಿಂದ ಹಾರಕೂಡ ಶ್ರೀಗಳ 702ನೇ ತುಲಾಭಾರ ಕಾರ್ಯಕ್ರಮ

Описание к видео ತೊಗಲೂರ ಶ್ರೀ ವಿಜಯಕುಮಾರ ಬಿರಾದಾರ ಪರಿವಾರದ ವತಿಯಿಂದ ಹಾರಕೂಡ ಶ್ರೀಗಳ 702ನೇ ತುಲಾಭಾರ ಕಾರ್ಯಕ್ರಮ

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ತೊಗಲೂರ ಗ್ರಾಮದ ಬಿರಾದಾರ ಪರಿವಾರದ ವತಿಯಿಂದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರಿಗೆ 702ನೇ ತುಲಾಭಾರ ಕಾರ್ಯಕ್ರಮ ಜರುಗಿತು.
ತೊಗಲೂರಿನ ಶ್ರೀಮತಿ ಪೂಜಾ
ಶ್ರೀ ವಿಜಯಕುಮಾರ ಬಿರಾದಾರ ದಂಪತಿಗಳು ತಮ್ಮ ಮಗಳ ತೊಟ್ಟಿಲು ಕಾರ್ಯಕ್ರಮದಲ್ಲಿ 702ತುಲಾಭಾರ ನೆರವೇರಿಸಿ ಆಶೀರ್ವಾದ ಪಡೆದರು.
ಹಾರಕೂಡದ ಪರಮ ಪೂಜ್ಯರು ಮಗುವಿಗೆ ಅನನ್ಯ ಎಂದು ನಾಮಕರಣ ಮಾಡಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಬಿರಾದಾರ ಪರಿವಾರ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದು, ಹಾರಕೂಡ ಪೂಜ್ಯರ ದರ್ಶನ ಆಶೀರ್ವಾದ ಪಡೆದರು.

Комментарии

Информация по комментариям в разработке