ಮದುವೆ ಮನೆ ಊಟದ ಶೈಲಿಯ ಬಾಳೆಕಾಯಿ ಪಲ್ಯ ಮಾಡುವ ವಿಧಾನ I Raw Banana Palya Best For Lunch

Описание к видео ಮದುವೆ ಮನೆ ಊಟದ ಶೈಲಿಯ ಬಾಳೆಕಾಯಿ ಪಲ್ಯ ಮಾಡುವ ವಿಧಾನ I Raw Banana Palya Best For Lunch

ಬಾಳೆಕಾಯಿ ಪಲ್ಯ ಮಾಡಲು ಬೇಕಾದ ಪದಾರ್ಥಗಳು
ಬಾಳೆಕಾಯಿ 2 - Raw banana 2
ಖಾರದ ಮೆಣಸಿನಕಾಯಿ 2 - Red chilli 2
ತೆಂಗಿನಕಾಯಿತುರಿ 4 ಟೇಬಲ್ ಸ್ಪೂನ್ - grated coconut 4
Tbsp
ಕೊತ್ತಂಬರಿ ಸೊಪ್ಪು ಸ್ವಲ್ಪ - coriander leaves letter
ಕರಿಬೇವಿನ ಸೊಪ್ಪು ಸ್ವಲ್ಪ - curry leaves little
ಎಣ್ಣೆ 2 ಟೇಬಲ್ ಸ್ಪೂನ್ - Oil 2 Tbsp
ಸಾಸಿವೆ ಸ್ವಲ್ಪ - mustard seeds little
ಕಡ್ಲೆಬೇಳೆ ಒಂದು ಟೀಸ್ಪೂನ್ - chana dal 1 tsp
ಉದ್ದಿನಬೇಳೆ 1 ಟೀಸ್ಪೂನ್ - urad dal 1 tsp
ರಸಂ ಪುಡಿ 1 ಟೇಬಲ್ ಸ್ಪೂನ್ - Rasam powder 1 Tbsp
ಬೆಲ್ಲ 1 ಟೀ ಸ್ಪೂನ್ - jaggery 1 tsp
ಅರಿಶಿನದ ಪುಡಿ ಸ್ವಲ್ಪ - turmeric powder little
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು - tamarind little
ಇಂಗು ಚಿಟಿಕೆಯಷ್ಟು - Pinch of asafoetida
ಉಪ್ಪು ರುಚಿಗೆ ತಕ್ಕಷ್ಟು - salt to taste

#BhagyaTvRecipes #BhagyaTvPalya #BhagyaTvKannada

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке