ಬೇಳೆಕಾಳುಗಳನ್ನು ಉಪಯೋಗಿಸಿ ಈ ರೀತಿ ಚಟ್ನಿ ಒಮ್ಮೆ ಮಾಡಿ ನೋಡಿ I How to make tasty chutney

Описание к видео ಬೇಳೆಕಾಳುಗಳನ್ನು ಉಪಯೋಗಿಸಿ ಈ ರೀತಿ ಚಟ್ನಿ ಒಮ್ಮೆ ಮಾಡಿ ನೋಡಿ I How to make tasty chutney

#bhagyatvrecipes #bhagyatv #bhagyatvkannada #chutney #chutneyrecipe

ದೋಸೆ ಇಡ್ಲಿ ಪೂರಿ ಚಪಾತಿ ಎಲ್ಲದಕ್ಕೂ ಸೂಪರ್ ಚಟ್ನಿ ಇದು I Quick and easy tasty chutney making

https://mysunpure.in/

ಬೇಳೆಗಳ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
ತೊಗರಿಬೇಳೆ 2 ಟೇಬಲ್ ಸ್ಪೂನ್
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಈರುಳ್ಳಿ ದಪ್ಪದ್ದು 1
ಖಾರದ ಮೆಣಸಿನಕಾಯಿ 6
ಬ್ಯಾಡಗಿ ಮೆಣಸಿನಕಾಯಿ 6
ಒಣಕೊಬ್ಬರಿ ತುರಿ 6 ಟೇಬಲ್ ಸ್ಪೂನ್
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
ಬೆಳ್ಳುಳ್ಳಿ ಎಸಳು 4
ಎಣ್ಣೆ 3 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಕಡ್ಲೆಬೇಳೆ 1 ಟೀ ಸ್ಪೂನ್
ಉದ್ದಿನ ಬೇಳೆ 1 ಟೀ ಸ್ಪೂನ್
ಇಂಗು ಚಿಟಿಕೆಯಷ್ಟು
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке