ನೀವು ಚಪಾತಿ ದಿನಾಲೂ ತಿಂತಿರಾ | you eat chapati on a daily basis | The past kannada

Описание к видео ನೀವು ಚಪಾತಿ ದಿನಾಲೂ ತಿಂತಿರಾ | you eat chapati on a daily basis | The past kannada

#chapati #healthyfood #healthtips #healthcare

ನೀವು ಚಪಾತಿ ದಿನಾಲೂ ತಿಂತಿರಾ | you eat chapati on a daily basis | The past kannada

ಚಪಾತಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಅನೇಕರಿಗೆ ಇಂದಿಗೂ ತಿಳಿದಿಲ್ಲ. ಚಪಾತಿ ತಿನ್ನೋದ್ರಿಂದ್ರ ದೇಹದ ತೂಕವನ್ನ ಹೆಚ್ಚಿಸೋದಲ್ಲದೆ, ದೇಹದ ತೂಕವನ್ನ ಕಡಿಮೆ ಮಾಡ್ಕೊಬೋದು. ಆಶ್ಚರ್ಯ ಆಗ್ತಾ ಇದ್ಯಾ. yes ಇದು ಸುಳ್ಳು ಅನ್ಸಿದ್ರು ಕೂಡ ಇದೆ ನಿಜ. ಕೇವಲ ಒಂದು ಚಪಾತಿ ಅಥವಾ ರೊಟ್ಟಿಯಲ್ಲಿ ಎಲ್ಲಿಲ್ಲದ ಪೋಷಕಾಂಶಗಳು ಅಂದರೆ ವಿಟಮಿನ್ ಬಿ1, ಬಿ2, ಬಿ3, ಬಿ6 ಮತ್ತು ವಿಟಮಿನ್ ಬಿ9 ಹಾಗೂ ಕಬ್ಬಿಣದ ಅಂಶ ಕ್ಯಾಲ್ಸಿಯಂ ಫೋಸ್ಪರೋಸ್, ಮೆಗ್ನಿಸಿಯಂ ಮತ್ತು ಫೋಟೊಸ್ಸಿಯಂನ ಎಲ್ಲಾ ಅಂಶಗಳು ತುಂಬಿ ತುಳುಕಾಡತ್ತೆ. ರೊಟ್ಟಿ ಮತ್ತು ಚಪಾತಿ ಯನ್ನು ಯಾವುದೇ ಎಣ್ಣೆ ಅಥವಾ ತುಪ್ಪ ಹಚ್ಚದೆ ರೆಡಿ ಮಾಡಿ ತಿಂತಾ ಬನ್ನಿ ಇದು ನಿಮ್ಮ ಆರೋಗ್ಯವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಆದ್ದರಿಂದ ಪ್ರತಿದಿನ ನಿಮ್ಮ ಆಹಾರದಲ್ಲಿ ಆದಷ್ಟು ಅನ್ನ ಕಡಿಮೆ ಮಾಡಿ ಅದರ ಬದಲು ಚಪಾತಿಯನ್ನು ಸೇವನೆ ಮಾಡುವುದು ಉತ್ತಮ.

There are many benefits of eating chapati. This is still unknown to many people. Chapati diet not only increases body weight but also reduces body weight. Is it surprising? yes this is false Ansidru is also true. Just one chapati or roti is packed full of nutrients like Vitamin B1, B2, B3, B6 and Vitamin B9 as well as iron, calcium, phosphorous, magnesium and photosium. Roti and chapati ready without any oil or ghee and eat it will improve your health even more. So it is better to reduce rice as much as possible in your daily diet and eat chapati instead.

ದಿನಗಳ ವಿಸ್ಮಯಕಾರಿ ಹಾಗು ಕುತೂಹಲಕಾರಿ ವಿಷಯಗಳ ಸಂಪೂರ್ಣ ಮಾಹಿತಿಗಳನ್ನು ತಿಳಿಯಲು ನಮ್ಮ ಚಾನೆಲ್ ಅನ್ನು subscribe ಮಾಡಿ, ಲೈಕ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ದಿನ ಬರುವ ಹೊಸ ಹೊಸ ವಿಡಿಯೋಗಳನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.
ಇನ್ನ್ಮುಂದೆ ನಿಮ್ಮ ಬೆಂಬಲದೊಂದಿಗೆ ನಮ್ಮ ಪಯಣ

Under the Copyright Disclaimer under Section 107 of the Copyright Act 1976, there is an allowance for 'fair use of copyrighted material for such purposes as education and research, scholarship, criticism, news reporting, comment, and teaching

Follow us on Instagram
https://www.instagram.com/tv/CjDAUeEB...

Follow us on Facebook
https://fb.watch/iL510iAN48/

#chapati #chapatifood #howto #howtomakesoftchapati #chapatibenefits #howtoeatchapati #chapatimakingtips #healthyfood #summerfood #summerdish #healthtips #healthcare #howtomakesoftchapatiinkannada #roti #chapatibenefits #chapatibenefitsinkannada #ipl #ipl2023 #chapatihealthbenefitskannada #karnataka #bangalore #benefits #health #tips #kannada #kannadatips #beauty #healthbenefits #kannadavideos #healthvideos #chapatikannadahealth #goodhealthtipsinkannada #rcb

Комментарии

Информация по комментариям в разработке