ನಮ್ಮಲ್ಲಿ ಕೆಲಸ ಬೇಕಾದಷ್ಟಿದೆ ಮಾಡುವವರು ಇಲ್ಲ ||Right track company! part - 1

Описание к видео ನಮ್ಮಲ್ಲಿ ಕೆಲಸ ಬೇಕಾದಷ್ಟಿದೆ ಮಾಡುವವರು ಇಲ್ಲ ||Right track company! part - 1

ನೀವು ಲೈಫ್ ನಲ್ಲಿ ರಾಂಗ್ ಟ್ರ್ಯಾಕ್ ನಲ್ಲಿದ್ದರೆ,ರೈಟ್ ಟ್ರ್ಯಾಕಿಗೆ ಬನ್ನಿ! ಹೀಗಂತ ಕರೆಯುವರು ದಿಲೀಪ್ ರವರು. ನಿಜಕ್ಕೂ ಇದರ ಅವಶ್ಯಕತೆ ಈಗ ತುಂಬಾ ಇದೆ ಇವತ್ತಿನ ಯುವ ಪೀಳಿಗೆಗೆ ಓದು ಮುಗಿದ ಮೇಲೆ ಕೆಲಸ ಹುಡುಕಿ -ಹುಡುಕಿ ದಾರಿ ಕಾಣದೆ ನಿಂತಾಗ ''ರೈಟ್ ಟ್ರ್ಯಾಕ್'' ಕಂಪನಿ ಆಶಾದಾಯಕವಾಗಿ ಕಾಣುತ್ತಿದೆ. ಒಂದು ರೂಪಾಯಿ ಖರ್ಚಿಲ್ಲದೆ ಉದ್ಯೋಗ ಒದಗಿಸುವ ಕಂಪನಿ ಮತ್ತು ಉದ್ಯೋಗಗಳ ಮಧ್ಯೆ ಕೊಂಡಿಯಾಗಿ ನಿಂತು ಕೆಲಸ ನಿರ್ವಹಿಸುವ ಕೆಲಸ ಮಾಡುತ್ತಿದೆ.
ಇನ್ನೇಕೆ ತಡ ಬಯೋಡೇಟಾ ಕಳಿಸಿ ನೀವು ನಿಜಕ್ಕೂ ಅರ್ಹರಾಗಿದ್ದರೆ ನಿಮಗೆ ಕೆಲಸ ಗ್ಯಾರಂಟಿ.


If you are on the wrong track in life, come to the right track! This is what Dileep called. Indeed, there is a great need for this now, for today's young generation, who are looking for a job after completing their studies - when they are stuck in search, "Right Track" company is looking promising. A company that provides jobs without spending a single rupee and works as a link between jobs
Why late send your resume if you are really qualified and you are guaranteed a job.


Address :Right track:
Carporartory service, 2nd main, 2nd stage, West of chord road, Mahalakshmipuram, Bangalore-560086

ph no: 8884776000
8884663000

Email:[email protected]

map:
Right track Corporative Service
https://maps.app.goo.gl/34U6jtXK8FXyV...

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Комментарии

Информация по комментариям в разработке