ನೋಡಿ: ಮಿಸಳ್‌ ಹಾಪ್ಚಾ 71 | ಜುರಕಿ ಕಾಲ್ಮರಿ ಗೊತ್ತೇನ್ರಿ?

Описание к видео ನೋಡಿ: ಮಿಸಳ್‌ ಹಾಪ್ಚಾ 71 | ಜುರಕಿ ಕಾಲ್ಮರಿ ಗೊತ್ತೇನ್ರಿ?

ನಡದಾಗೆಲ್ಲ ಚೊರಚೊರ ಸದ್ದು ಮಾಡುವ ಚಪ್ಪಲಿಗೆ ಜುರಕಿ ಚಪ್ಪಲಿ ಅಂತಾರ. ಭಾಳ ಮಂದಿ ಇವನ್ನ ಕೊಲ್ಹಾಪುರಿ ಚಪ್ಪಲಿ ಅಂತ ಅಂದ್ಕೊಂಡಾರ. ಆದ್ರ ಇವು ನಮ್ಮ ಕನ್ನಡನಾಡಿನ ಕಲಘಟಗಿಯಲ್ಲಿ ಕೈಯಿಂದಲೇ ತಯಾರಾಗುವ ವಿಶೇಷ ಮೆಟ್ಟುಗಳು. ಎಮ್ಮೆ ಬಾಲಕ್ಕೂ ಈ ಚಪ್ಪಲಿಗೂ ನಿಕಟವಾದ ಸಂಬಂಧವಿದೆ.. ಏನಂತ ತಿಳಿಯಲು ನೋಡಿ, ಈ ವಾರದ ಮಿಸಳ್‌ ಹಾಪ್ಚಾ

#Karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ:    / prajavani  
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке