ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ? | ಭಾಗ - 1

Описание к видео ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ? | ಭಾಗ - 1

ವ್ಯಾಪಾರಕ್ಕೆಂದು ಬಂದ ಈಸ್ಟ್ ಇಂಡಿಯಾ ಕಂಪೆನಿ, ನಿಧಾನವಾಗಿ ಭಾರತವನ್ನು ಆಕ್ರಮಿಸಿಕೊಂಡಿತು. ಭಾರತವನ್ನು ದಾಸ್ಯದ ಕೂಪದಲ್ಲಿ ನರಳುವಂತೆ ಮಾಡಿತು. ಬ್ರಿಟೀಷರನ್ನು ಭಾರತದಿಂದ ಓಡಿಸಲು ಕೆಲವು ಶಾಂತಿಯ ಮಾರ್ಗವನ್ನು ಆರಿಸಿಕೊಂಡರು ಮತ್ತೂ ಕೆಲವರು ಕ್ರಾಂತಿಯ ಮಾರ್ಗದಲ್ಲಿ ಹೆಜ್ಜೆಹಾಕಿದರು. ಆದರೆ, ಶಾಂತಿ-ಕ್ರಾಂತಿ ಎರಡೂ ಮಾರ್ಗವೂ ಪರಾಕ್ರಮದ ಮಾರ್ಗವೇ. ಸ್ವಾತಂತ್ರ್ಯ ಸುಮ್ಮ-ಸುಮ್ಮನೆ ದಕ್ಕಿಬಿಡಲಿಲ್ಲ, ಅಸಂಖ್ಯರ ತ್ಯಾಗ, ಬಲಿದಾನಗಳಾದವು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳಂತೂ ರೋಚಕವಾದ್ದು ಮತ್ತು ಪ್ರತಿ ಭಾರತೀಯನೂ ತಿಳಿಯಲೇಬೇಕಾದ್ದು. ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯದ ಮೊದಲನೇ ಭಾಗದಲ್ಲಿ ಈ ಸಂಗ್ರಾಮದ ಕುರಿತು ತಿಳಿಯೋಣ.

Комментарии

Информация по комментариям в разработке