LOVE STORY 1999 ❤|| ಲವ್ ಸ್ಟೋರಿ 1999 ❤

Описание к видео LOVE STORY 1999 ❤|| ಲವ್ ಸ್ಟೋರಿ 1999 ❤

LOVE STORY 1999 ❤|| ಲವ್ ಸ್ಟೋರಿ 1999 ❤ #moorumuttukullappu #comedy #drama
ಹಾಸ್ಯಮಯ ಪ್ರಹಸನ ತಮಗೆ ಇಷ್ಟವಾದರೆ ಲೈಕ್ ಶೇರ್ ಮತ್ತು ಸಬ್ ಸ್ಕ್ರೈಬ್ ಮಾಡಿರಿ.
ನಗುವವರಿಗಾಗಿ ನಮ್ಮೀ ಪ್ರಯತ್ನ ಹಾಸ್ಯದ ನಗೆ ಹಬ್ಬ

Live shows & Business contact [email protected]
PLEASE DO SUBSCRIBE TO MY CHANNEL
LIKE, SHARE AND COMMENT
KEEP SUPPORTING

Writer Director "Karavali Muttu" Sathish Pai (Kullappu)
Music Gaurav Prabhu Surathkal Sound System Bharath Omkar Sounds
Sound Engineer Prashanth
Video & Editing Rakesh Baretto
(Rakesh Digital)
Song Courtesy Karthik Raj Sasthana

please watch and subscribe my channel
Follow me on https://Facebook/profile.php?id=100000488744431
Follow me on   / moorumuttu  
Follow me on   / moorumuttu  
Follow me on https://twitter.com/moorumuttu?s=08

"ಕರಾವಳಿ ಮುತ್ತು" ಬಿರುದಾಂಕಿತ ಸತೀಶ್.ಪೈ ರಚಿಸಿರುವ ರಾಮಕೃಷ್ಣ ಗೋವಿಂದ ನಾಟಕದ ಹಾಸ್ಯ ದೃಶ್ಯದ ಒಂದು ತುಣುಕು. 2005 ನೇ ಇಸವಿಯಲ್ಲಿ ಸತೀಶ್.ಪೈ ಯವರು ಪ್ರಪ್ರಥಮವಾಗಿ ಬರೆದ ಹಾಸ್ಯಮಯ ನಾಟಕ ಇದಾಗಿರುತ್ತದೆ. ಕಲಾವಿದರ ಹೆಸರು ಸತೀಶ್ ಪೈ, ಸಂತೋಷ್.ಪೈ , ಅಶೋಕ್ ಶ್ಯಾನುಭೋಗ್.
ರೂಪಕಲಾ ಕುಳ್ಳಪ್ಪು ಕುಂದಾಪುರ ಸಂಸ್ಥೆ ದಿವಂಗತ ಶ್ರೀ ಕೆ ಬಾಲಕೃಷ್ಣ.ಪೈ (ಕುಳ್ಳಪ್ಪು) ಇದರ ಸಂಸ್ಥಾಪಕರು. ಇವರ ಕುಟುಂಬ ರಂಗಭೂಮಿಗಾಗಿ ತಮ್ಮನ್ನು ತಾವೇ ಸಮಪಿ೯ಸಿರುತ್ತಾರೆ. (ಸತೀಶ್ ಪೈ ಮತ್ತು ಸಂತೋಷ್.ಪೈ ದಿ.ಬಾಲಕೃಷ್ಣ ಪೈ ಯವರ ಸುಪುತ್ರರು)1951 ರಿಂದ ನಾಟಕ ಪ್ರದರ್ಶನವನ್ನು ನಿರಂತರವಾಗಿ ಇಂದಿಗೂ ನೀಡುತ್ತಾ ಬಂದಿದೆ. ಕರ್ನಾಟಕದೆಲ್ಲೆಡೆ ಅಲ್ಲದೆ ನೆರೆಯ ರಾಜ್ಯ ದೆಹಲಿ ಗುಜರಾತ್ ಗೋವಾ ಮಹಾರಾಷ್ಟ್ರ ಚೆನ್ನೈ ತೆಲಾಂಗಣ ಹೈದರಾಬಾದ್ ಕೇರಳ ಮತ್ತು ವಿದೇಶದ ದುಬಾಯಿ ದೋಹ ಕತಾರ್ ಹಾಗೂ ಕುವೈಟ್ ನಲ್ಲೂ ಕನ್ನಡ ಭಾಷೆಯ ಕಂಪನ್ನು ಪಸರಿಸಿರುತ್ತಾರೆ. ದಿವಂಗತ ಬಾಲಕೃಷ್ಣ ಪೈಯವರ ರಚಿಸಿರುವ ಮೂರು ಮುತ್ತು ಹಾಸ್ಯಮಯ ನಾಟಕ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು 25 ವರ್ಷದಲ್ಲಿ ದಾಖಲೆಯ ನಿರಂತರ 2000 ಪ್ರದರ್ಶನ ಕಂಡು ಇಂದಿಗೂ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಮೂರು ಮುತ್ತು ನಾಟಕದಲ್ಲಿ ಸತೀಶ್ ಪೈ ಸಂತೋಷ್ ಪೈ ಅಶೋಕ್ ಶಾನುಭಾಗ್ ಪ್ರಥಮ ಪ್ರದರ್ಶನದಿಂದ ಇಂದಿಗೂ ಅದೇ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಕರಾವಳಿ ಮುತ್ತು ಸತೀಶ್ ಪೈ ಅವರು ರಚಿಸಿ ನಿರ್ದೇಶಿಸಿ ನಟಿಸಿರುವ ಇತರ ಹಾಸ್ಯ ನಾಟಕಗಳು 'ಸುಸೈಡ್ ಸುಂದರ' 'ರಾಮಕೃಷ್ಣ ಗೋವಿಂದ' 'ದತ್ತುಪುತ್ರ' 'ಗೋಲ್ ಮಾಲ್' 'ಅವನಲ್ಲ ಇವನು' 'ನಗುವುದೋ ಅಳುವುದೋ' 'ಮುರಾರಿ ಮಗ ಎಂಬಿಬಿಎಸ್' 'ರಂಗಮಂಟಪ' 'ಮಾಸ್ಟರ್ ಪ್ಲಾನ್' 'ದತ್ತುಪುತ್ರ' 'ಮದುಮಗ 3' 'ಮಿಸ್ಟರ್ ಪಾಪ ಪಾಂಡು' ಶುದ್ಧ ಮನರಂಜನೆಯ ಹಾಸ್ಯಮಯ ನಾಟಕಗಳು ಇದಾಗಿದ್ದು ಕುಟುಂಬ ಸಮೇತರಾಗಿ ನೋಡುವಂತಹ ಮನೋರಂಜನೆಯ ನಾಟಕಗಳು. ದಯವಿಟ್ಟು ಸಬ್ ಸ್ಕ್ರೈಬ್ ಆಗಿ ಸಹಕರಿಸಿ ಪ್ರೋತ್ಸಾಹಿಸಿರಿ.
"Karavali Muttu" Sathish Pai (Kullappu) is director of this troupe . They have been participated in colors Kannada T.V. Channel famous show MAZA TALKIES &. MAZA WEEKEND as a celebrities and performed various comedy shows
#moorumuttukullappu
#comedydrama #murumuttu #kannadacomedydrama #nagehabba #kundapura

Комментарии

Информация по комментариям в разработке