ಸಾಂಬಾರ್ ಪುಡಿ ಇಲ್ಲದೆ 100% ಹೋಟೆಲ್ ಸ್ಟೈಲ್ ನಲ್ಲಿ ಸಾಂಬಾರ್ ಮಾಡುವ ವಿಧಾನ l How to make Hotel Style Sambar

Описание к видео ಸಾಂಬಾರ್ ಪುಡಿ ಇಲ್ಲದೆ 100% ಹೋಟೆಲ್ ಸ್ಟೈಲ್ ನಲ್ಲಿ ಸಾಂಬಾರ್ ಮಾಡುವ ವಿಧಾನ l How to make Hotel Style Sambar

ಮಂಗಳೂರು ಸೌತೆಕಾಯಿ ಸಾಂಬಾರ್ ಮಾಡಲು ಬೇಕಾದ ಪದಾರ್ಥಗಳು :
ಮಂಗಳೂರು ಸೌತೆಕಾಯಿ 1ಕೆಜಿ
ತೊಗರಿಬೇಳೆ ಅರ್ಧ ಕಪ್
ಈರುಳ್ಳಿ 1
ಟೊಮೆಟೋ ಹಣ್ಣು 1
ಕಾಯಿತುರಿ 1ಕಪ್
ಬ್ಯಾಡಗಿ ಮೆಣಸಿನಕಾಯಿ 12
ಖಾರದ ಮೆಣಸಿನಕಾಯಿ 8
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಲವಂಗ 2
ಚಕ್ಕೆ ಒಂದಿಂಚು
ಎಣ್ಣೆ 4 ಟೇಬಲ್ ಸ್ಪೂನ್
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಧನಿಯಾ ಕಾಳು 1 ಟೇಬಲ್ ಸ್ಪೂನ್
ಮೆಣಸು 1 ಟೀಸ್ಪೂನ್
ಜೀರಿಗೆ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಇಂಗು ಚಿಟಿಕೆಯಷ್ಟು
ಸಾಸಿವೆ ಸ್ವಲ್ಪ
ಬೆಳ್ಳುಳ್ಳಿ 1ಗಡ್ಡೆ
ಬೆಲ್ಲ 1 ಟೀಸ್ಪೂನ್ ಎಷ್ಟು
ಹುಣಸೆಹಣ್ಣು ಅರ್ಧ ನಿಂಬೆ ಹಣ್ಣು ಗಾತ್ರದಷ್ಟು
ರುಚಿಗೆ ತಕ್ಕಷ್ಟು ಉಪ್ಪು
1 1/4 ಟೇಬಲ್ ಸ್ಪೂನ್ ಎಷ್ಟು ಉಪ್ಪು)

Mangalore Cucumber 1 Kg
Toor dal 1/2 cup
1 onion
Tomato 1
Grated coconut 1 cup
Bedayagi chilli 12
Red Chilli 8
A little coriander
A little curry leaves
Cloves 2
Cinnamon 1 inch
4 tablespoons of oil
1 tablespoon of Channa dal
1 tablespoon of urad dal
Dhaniya 1 tbsp
1 tbsp of pepper
1 teaspoon of cumin
A little bit of turmeric powder
A pinch of asafoetida
A little bit of mustard seeds
1 full garlic
1 tbsp of jaggery
Tamarind , about half the size of a lemon
Salt to taste
(1 or 1/4 tablespoon of salt)

#Bhagyatvrecipes #100%HotelStyle #SambarInKannada


https://www.youtube.com/c/bhagyatv?su...

Комментарии

Информация по комментариям в разработке