Ullavaru Shivalaya Maduvaru | ಉಳ್ಳವರು ಶಿವಾಲಯ ಮಾಡುವರು | Basavanna Vachana | ಬಸವಣ್ಣನವರ ವಚನ |

Описание к видео Ullavaru Shivalaya Maduvaru | ಉಳ್ಳವರು ಶಿವಾಲಯ ಮಾಡುವರು | Basavanna Vachana | ಬಸವಣ್ಣನವರ ವಚನ |

Shreeraksha Shanbhog on Harmonium and Vocal
Shreerashmi Shanbhog on Tabla

ಉಳ್ಳವರು ಶಿವಾಲಯ ಮಾಡುವರು
ನಾನೇನ ಮಾಡಲಿ ಬಡವನಯ್ಯ

ಎನ್ನ ಕಾಲೇ ಕಂಬವಯ್ಯ
ದೇಹವೇ ದೇಗುಲವಯ್ಯ
ಶಿರವೇ ಹೊನ್ನಿನ ಕಳಶವಯ್ಯ

ಕೂಡಲಸಂಗಮದೇವಾ ನೀ ಕೇಳಯ್ಯ
ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ

Комментарии

Информация по комментариям в разработке