ವಿಷ್ಣುವರ್ಧನ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಶನ್ ನ ‘ಕೃಷ್ಣಾರ್ಜುನ’ ಸಿನಿಮಾಕ್ಕೆ ಅಡ್ಡಿ ಮಾಡಿದವರ್ಯಾರು|shivanna

Описание к видео ವಿಷ್ಣುವರ್ಧನ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಶನ್ ನ ‘ಕೃಷ್ಣಾರ್ಜುನ’ ಸಿನಿಮಾಕ್ಕೆ ಅಡ್ಡಿ ಮಾಡಿದವರ್ಯಾರು|shivanna

ಶಿವರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಕಾಂಬಿನೇಷನ್ ನಲ್ಲಿ ಕೃಷ್ಣಾರ್ಜುನ ಸಿನಿಮಾ ಸೆಟ್ಟೇರಿತ್ತು. ಮೊದಲ ಬಾರಿಗೆ ವಿಷ್ಣುವರ್ಧನ್ ಜೊತೆ ಶಿವಣ್ಣ ತೆರೆಹಂಚಿಕೊಳ್ಳುತ್ತಿರುವ ಕಾರಣ, ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಟೈಟಲ್ ಪ್ರಕಾರ ಇಲ್ಲಿ ಕೃಷ್ಣ ಆಗಿ ವಿಷ್ಣುವರ್ಧನ್, ಅರ್ಜುನ ಆಗಿ ಶಿವಣ್ಣ ಕಾಣಿಸಿಕೊಳ್ಳುವ ಸಾಧ್ಯತೆ ಇತ್ತು. ಆದ್ರೆ ಆ ಸಿನಿಮಾ ಪ್ರಾರಂಭದಲ್ಲೆ ನಿಂತು ಹೋಗಿದೆ.

#vishnuvardhan, #shivarajkumar #vishnuvardhanandshivarajkumar #shivanna #krishnarjuna #ಕೃಷ್ಣಾರ್ಜುನ #ವಿಷ್ಣುವರ್ಧನ್ #ಶಿವರಾಜ್ಕುಮಾರ್
===============
credit - google
==============

Комментарии

Информация по комментариям в разработке