ಹಸಿ ಕಸ ನಮ್ಮ ದುಡ್ಡು. ಕಸದಿಂದ ಅಡುಗೆ ಅನಿಲ ಮಾಡವ ಸುಲಭ ವಿಧಾನ. 25,000ಕ್ಕೆ ಸಿದ್ದವಾಗುತ್ತೆ ಗೋಬರ್ ಗ್ಯಾಸ್- ರಮೇಶ್

Описание к видео ಹಸಿ ಕಸ ನಮ್ಮ ದುಡ್ಡು. ಕಸದಿಂದ ಅಡುಗೆ ಅನಿಲ ಮಾಡವ ಸುಲಭ ವಿಧಾನ. 25,000ಕ್ಕೆ ಸಿದ್ದವಾಗುತ್ತೆ ಗೋಬರ್ ಗ್ಯಾಸ್- ರಮೇಶ್

ಶ್ರೀ ರಮೇಶ್ ಕಿಕ್ಕೇರಿ ಅವರು ಮೈಸೂರು ನಗರದಲ್ಲಿ ದಶಕಗಳಿಂದ ತಮ್ಮ ಮನೆಯ ಹಸಿ ತ್ಯಾಜ್ಯಗಳನ್ನು ಗೋಬರ್ ಗ್ಯಾಸ್ ಅಡುಗೆ ಅನಿಲವಾಗಿ ಪರಿವರ್ತಿಸುತ್ತಿದ್ದಾರೆ. ಕೇವಲ 25,000 ರೂ ಒಳಗೆ ಪ್ರತಿ ಮನೆಯಲ್ಲಿ ಗೋಬರ್ ಗ್ಯಾಸ್ ಘಟಕ ಮಾಡಿಕೊಳ್ಳಬಹುದು. ಇದರಿಂದ ಕಸ ವಿಲೇವಾರಿ ಸಮಸ್ಯೆಯೂ ಕಡಿಮೆಯಾಗುತ್ತದೆ. ಪರಿಸರ ಮಾಲಿನ್ಯ ತಡೆಯಬಹುದು. ನೀವು ಅಡುಗೆ ಅನಿಲದಲ್ಲಿ ಸ್ವಾವಲಂಬನೆ ಸಾಧಿಸಬೇಕಿದ್ದರೆ ಸಂಪರ್ಕಿಸಿ +91 9620543516.
Sri Ramesh Kikkeri noted environmentalist from Mysore is using Bio gas plant at his residence from decades. Here is the simple video on Solid waste management in cities and villages. By using Gobar gas unit that costs less than 25,000 we can get sustainable renewable cooking gas. Let’s all follow this unique and simple practise and keep our city clean. Let’s become sustainable in energy.

Комментарии

Информация по комментариям в разработке