Kannada book recommendation for beginner |ಹೊಸ ವರ್ಷಕ್ಕೆ ಒಂದಿಷ್ಟು ಕನ್ನಡ ಪುಸ್ತಕ|

Описание к видео Kannada book recommendation for beginner |ಹೊಸ ವರ್ಷಕ್ಕೆ ಒಂದಿಷ್ಟು ಕನ್ನಡ ಪುಸ್ತಕ|

This is my 1St Kannada Book recommendation video. In this video, I try to suggest some very easy Kannada books which help beginners to start their reading journey.

If you like this video please…

like, share, comment and subscribe this channel 😊

ಇದು ನನ್ನ ಮೊದಲ ಕನ್ನಡ ಪುಸ್ತಕಗಳ ರೇಕಮಂಡೇಷನ್ ವೀಡಿಯೋ. ಈ ವೀಡಿಯೋ ಅಲ್ಲಿ ನಾನು ಕನ್ನಡದ 4 ಪ್ರಸಿದ್ಧ, ಓದುಗರ ಮೆಚ್ಚುಗೆ ಪಡೆದ , ಸುಲಭ ಪುಸ್ತಕಗಳ ಬಗ್ಗೆ ಹೇಳಿದ್ದೇನೆ.

ಅದರಲ್ಲೂ ಹೊಸ ಓದುಗರಿಗೆ ಸುಲಭವಾಗಿ ಓದಿಸಿಕೊಂಡು ಪುಸ್ತಕಗಳ ಮೇಲೆ ಒಲವು ಮೂಡುವಂತೆ ಮಾಡುವ ಪುಸ್ತಕಗಳ ಬಗ್ಗೆ ಮಾತಾಡಿದ್ದೇನೆ. ಇದು pramotion ವೀಡಿಯೋ ಅಲ್ಲ. ಬರೀ ನನ್ನ ಅನುಭವ ಮತ್ತು ಅಭಿಪ್ರಾಯಗಳ ಮೇಲೆ ಮಾಡಿರುವ ವೀಡಿಯೋ

ಉದ್ದೇಶ ಇಷ್ಟೇ ಕನ್ನಡದಲ್ಲಿ ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗ ಬೇಕು. ಕನ್ನಡದಲ್ಲಿ ಓದುವ ಸಂಸ್ಕ್ರತಿ ಹೆಚ್ಚಾಗಬೇಕು. ಕನ್ನಡ ಉಳಿಬೇಕು ಬೇಳಿಬೇಕು. ಅದಕ್ಕೆ ನಾವು ಹೆಚ್ಚೆಚ್ಚು ಕನ್ನಡ ಬಳಸಬೇಕು, ಓದಬೇಕು.

ಇದೇ ರೀತಿ ಕನ್ನಡ ಪುಸ್ತಕಗಳಿಗೆ ಸಂಭಂದಪಟ್ಟ ವೀಡಿಯೊಗಳನ್ನು ಮಾಡತಾ ಇರತೀನಿ.

ಈ ರೀತಿಯ ವೀಡಿಯೋ ಇಷ್ಟ ಆದ್ರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನನ್ನ ಛಾನೆಲ್ ಅನ್ನು subscribe ಮಾಡಿ. ನಿಮ್ಮವರೊಂದಿಗೆ ಛಾನೆಲ್ ಬಗ್ಗೆ ವಿಷಯ ಹಂಚಿಕೊಳ್ಳಿ.

ಒಂದಿಷ್ಟು ನನ್ನ ವೀಡಿಯೊಗಳ ಲಿಂಕ್ ಅನ್ನು ಕೊಟ್ಟಿದ್ದೇನೆ ದಯವಿಟ್ಟು ಹೋಗಿ ಒಮ್ಮೆ ನೋಡಿ…

For more videos please click here

ಸಸ್ಯಸಗ್ಗ ಕನ್ನಡ ಪುಸ್ತಕ ಪರಿಚಯ
   • ಸಸ್ಯಸಗ್ಗ ಪುಸ್ತಕ ಪರಿಚಯ|book talk1 #kan...  



Mysore trip vlog part -1    • 2 days mysuru trip vlog|Arya's birthd...  

 

Mirjan fort traveling vidio    • ಚೆನ್ನಬೈರಾದೇವಿಯ ಮಿರ್ಜಾನ್ ಕೋಟೆಯಲ್ಲಿ| ಚೆ...  

 

My balcony garden tour
   • My balcony garden tour 🪴#gardening #g...  

 

My kannada books Haul
   • ಕನ್ನಡ ಪುಸ್ತಕಗಳ BOOK HAUL|ಅಂಕಿತ ಬುಕ್ ಹ...  

If you like this video please…

Like, share, comment and subscribe this channel 😊
#bookrecommendations #kannadabooks #booktuber #bookcollection #tejashwi #ravibelegere #nimichandra #shibaramkaarant #mustreadbook #bookreviews #kannada

Комментарии

Информация по комментариям в разработке