Yanagundi Matha Manikeshwari| Nammavaru ಮುಸ್ಲಿಂ ಮಹಿಳೆ ಮಾತಾ ಮಾಣಿಕೇಶ್ವರಿ ಭಕ್ತಳಾದಳು| ಯಾನಾಗುಂದಿ| ಚರಿತ್ರೆ

Описание к видео Yanagundi Matha Manikeshwari| Nammavaru ಮುಸ್ಲಿಂ ಮಹಿಳೆ ಮಾತಾ ಮಾಣಿಕೇಶ್ವರಿ ಭಕ್ತಳಾದಳು| ಯಾನಾಗುಂದಿ| ಚರಿತ್ರೆ

ನಿರಂತರ ೬೫ಕ್ಕೂ ಅಧಿಕ ವರ್ಷಗಳ ಕಾಲ ಅನ್ನ, ನೀರು ಸೇವಿಸದೆ. ಗಾಳಿ, ಬಿಸಿಲನ್ನು ಆಶ್ರಯಿಸಿಕೊಂಡು ವಿಜ್ಞಾನಕ್ಕೂ ಸವಾಲಾಗಿ ಜೀವಿಸಿದ ನಡೆದಾಡುವ ದೇವರು ಎಂದು ಕರೆಯಿಸಿಕೊಳ್ಳುವ, ಸಾಕ್ಷಾತ ಶಿವನ ಅವತಾರ ಎಂದೆನಿಸಿರುವ ಸೇಡಂ ತಾಲೂಕಿನ ಯಾನಾಗುಂದಿ ಗ್ರಾಮದ ಸಮೀಪದ ಮಾಣಿಕ್ಯಗಿರಿ ಎಂಬ ಬೆಟ್ಟದಲ್ಲಿ ನೆಲೆಸಿದ್ದ ಮಾತಾ ಮಾಣಿಕೇಶ್ವರಿ ಅಮ್ಮನವರ ಜೀವನ ಚರಿತ್ರೆಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ. ಇದು ಮೊದಲ ಹಂತ ಇನ್ನೂ ಮೂರ್ನಾಲ್ಕು ಸಂಪುಟಗಳು ನಿಮ್ಮೆದುರಿಗೆ ಬರಲಿವೆ. ಸಹಕರಿಸಿ, ಪ್ರೋತ್ಸಾಹಿಸಿ.

Without consuming rice and water for more than 65 years continuously. Complete information about the life history of Mata Manikeshwari Amma, who resided on the hill Manikyagiri near Yanagundi village of Sedam Taluk, who is known as the walking god who challenged even science by taking shelter of wind and sun, is said to be an incarnation of Shiva, is provided here.

65 ఏళ్లకు పైగా నిరంతరం అన్నం, నీరు తీసుకోకుండా. సేడం తాలూకా యానగుండి గ్రామ సమీపంలోని మాణిక్యగిరి కొండపై కొలువై ఉన్న మాత మాణికేశ్వరి అమ్మవారి జీవిత చరిత్ర గురించి పూర్తి సమాచారం. శివుడు ఇక్కడ అందించబడ్డాడు. ఇది మొదటి దశ, మరో మూడు లేదా నాలుగు సంపుటాలు మీ ముందుకు రానున్నాయి. సహకరించండి మరియు ప్రోత్సహించండి.

#karnataka #farming #kalburgikarnataka #revanthreddy #hyderabad #agriculture #pmc #kalaburagi #yoga #sadhana #yogasadhana #dhyanalinga #srisailam #yediyurappa #cmyediyurappa #sriramulu #ministersriramulu #ashwathnarayan #ashwathnarayan #babaramdev #patanjali #ramdevbabayoga #amitshah #centralminister #homeminister #amitshahlatest #kannadafilmindustry #film #filmora #amma #mathamanikeshwariamma #sedam #yanagundi #manikyagiri #telanganacm #telanganatourism #gurumitkal #gurumatkal #motakpallibalabhimasena #balabhimasena #shankarbidri #bidari #shankarbidari

Комментарии

Информация по комментариям в разработке