ಮತ್ತೆ ಹುಟ್ಟದಂತೆ ಬದುಕಬೇಕು! | ಶ್ರೀವರ್ಧಂತಿ | ಅನಾವರಣ ಚಾತುರ್ಮಾಸ್ಯ | ಶ್ರೀಸಂದೇಶ 24-7-2024

Описание к видео ಮತ್ತೆ ಹುಟ್ಟದಂತೆ ಬದುಕಬೇಕು! | ಶ್ರೀವರ್ಧಂತಿ | ಅನಾವರಣ ಚಾತುರ್ಮಾಸ್ಯ | ಶ್ರೀಸಂದೇಶ 24-7-2024

*ರಾಮ ಜನ್ಮತಾಳುವಾಗ ಮುಹೂರ್ತ ನೋಡಿದ್ದನೇ?
*ವೇದಪುರುಷನ ಕಣ್ಣು ಯಾರು ಗೊತ್ತೇ?
*ಕಾಲದ ನಡೆಯು ಅರ್ಥವಾದರೆ, ಜೀವನ ಅದ್ಭುತ!
*ಮೃತ್ಯುವನ್ನು ಅತಿಥಿಯಂತೆ ಪ್ರತೀಕ್ಷೆ ಮಾಡುವವರಿದ್ದಾರೆ! ಯಾರವರು?
*ಮತ್ತೆ ಹುಟ್ಟದಂತೆ ಬದುಕಬೇಕು!

-ಶ್ರೀಸಂದೇಶ 24-07-2024

#ಅನಾವರಣ_ಚಾತುರ್ಮಾಸ್ಯ - ದಿನ 4

*ಶ್ರೀವರ್ಧಂತಿ: ಶಿಷ್ಯಭಕ್ತರಿಂದ ಗುರು~ಅರುಣನಮಸ್ಕಾರ, ಅರುಣ ಪಾರಾಯಣ, ಸಗ್ರಹಮಖಅರುಣಹವನ
*ಅನಾವರಣ: ಶ್ರೀಮಠದ ೩೩ನೆಯ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ರಚಿಸಿದ 'ಉತ್ತರ ಸಹ್ಯಾದ್ರಿಯೊಳಗಿನ ಹವ್ಯಕ, ದ್ರಾವಿಡ ಬ್ರಾಹ್ಮಣರ ಉತ್ಪತ್ತಿಯ ಇತಿಹಾಸವು' (ಕನ್ನಡ ತಾತ್ಪರ್ಯ ಸಹಿತ)
*ಸರ್ವಸೇವೆ: ಶ್ರೀ ಜಿ ಭೀಮೇಶ್ವರ ಜೋಷಿ ಮತ್ತು ಕುಟುಂಬದವರು, ಶ್ರೀ ಕ್ಷೇತ್ರ ಹೊರನಾಡು

Srimajjagadguru Shankaracharya Sri Sri Raghaveshwara Bharati Mahaswamiji - Anāvarana Chāturmāsya Sri Sandesha

#Chaturmasya

Facebook:   / shankarapeetham  
Twitter:   / shankarapeetha  
Koo: https://www.kooapp.com/profile/Shanka...
Podcast: https://anchor.fm/shankarapeetha
Instagram:   / shankarapeetha  
YouTube:    / shankarapeetha  

Website: http://www.srisamsthana.org
Blog: http://hareraama.in

Комментарии

Информация по комментариям в разработке