ಮೆಜೆಸ್ಟಿಕ್ಕಿನಲ್ಲೊಂದು ಫುಲ್ ಮೀಲ್ಸಿನ ಹೋಟೆಲ್!!A full meals hotel in Majestic!!

Описание к видео ಮೆಜೆಸ್ಟಿಕ್ಕಿನಲ್ಲೊಂದು ಫುಲ್ ಮೀಲ್ಸಿನ ಹೋಟೆಲ್!!A full meals hotel in Majestic!!

ಶ್ರೀಶೈಲ ಅವರ ಸಾಹಸ ಮೆಚ್ಚಲೇಬೇಕು. ಮೆಜೆಸ್ಟಿಕ್ ನಂಥ ಏರಿಯಾದಲ್ಲಿ ಹೋಟೆಲ್ ಮಾಡುವುದು ಸುಲಭದ ಮಾತಲ್ಲ. ದುಬಾರಿ ಅಡ್ವಾನ್ಸ್, ದುಬಾರಿ ಬಾಡಿಗೆ,ಕಟ್ಟಿ ಆದಷ್ಟು ಕಡಿಮೆ ರೇಟಿನಲ್ಲಿ ಕ್ವಾಲಿಟಿ ಕಾಯ್ದುಕೊಂಡು,ಆಳು ಕಾಳು
ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ.ಈ ಹೋಟೆಲ್ ಫ್ಯಾಮಿಲಿಗೆ ಹೇಳಿ ಮಾಡಿಸಿದ ಜಾಗ. ಉತ್ತರ ಕರ್ನಾಟಕದವರಿಗಂತೂ ಇಲ್ಲಿ ದಿನನಿತ್ಯ ಹಬ್ಬದ!!

Srishaila's adventure must be appreciated. Making a hotel in an area like Majestic is not an easy task. Expensive advance, expensive rent, maintaining quality at the lowest possible rate, Aalu Kalu This hotel is a tailor-made place for families. People from North Karnataka also have a daily festival here!!

Addres:
mallige oota mane
Jolada rotti khanavalli
beside Empire hotel, Anand rao circle
majestic, bangalore - 560009

map:Empire Restaurant Majestic
https://maps.app.goo.gl/ovCqyD8tK8UBC...

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...



.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Комментарии

Информация по комментариям в разработке