ನಿಮ್ಮ‌ ಯಾವುದೇ ಸಮಸ್ಯೆಗೆ ಕ್ಷಣದಲ್ಲೇ ಉತ್ತರಿಸುವನು ಈ ಗುಂಡಪ್ಪ | Bangalure Panchamukhi Anjaneya Temple |

Описание к видео ನಿಮ್ಮ‌ ಯಾವುದೇ ಸಮಸ್ಯೆಗೆ ಕ್ಷಣದಲ್ಲೇ ಉತ್ತರಿಸುವನು ಈ ಗುಂಡಪ್ಪ | Bangalure Panchamukhi Anjaneya Temple |

Hai viewers

welcome to "SMA foods" (samvrudhi mane aduge).

" Panchamukhi Anjaneya swamy Temple "
" ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯ "

ಸ್ನೇಹಿತ್ರೆ ಇವತ್ತಿನ ವೀಡಿಯೋದಲ್ಲಿ ಅಪರೂಪದಲ್ಲೇ ಅಪರೂಪವಾದ ದೇವಾಲಯದ ಬಗ್ಗೆ ತಿಳಿಸ್ಕೋಡ್ತಾಯಿದಿನಿ , ಈ ದೇವಾಲಯದಲ್ಲಿ ಗುಂಡಪ್ಪ /‌ಸುದರ್ಶನ ಚಕ್ರ ಎಂಬ ಹೆಸರಿನ‌ ಕಲ್ಲು ಇದ್ದು , ಭಕ್ತರ ಯಾವುದೇ ತರದ ಪ್ರಶ್ನೆ , ಅಂದರೆ ವಿದ್ಯೆ , ವಿವಾಹ , ಸಂತಾನ , ಕೆಲಸ ಇಂತಹ ಯಾವುದೇ ಸಮಸ್ಯೆಗೆ ಕ್ಷಣದಲ್ಲೆ ಉತ್ತರ ನೀಡುವ ಮೂಲಕ ಈ ದೇವಾಲಯ ವು ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

ವಿಳಾಸ : ಪಂಚಮುಖಿ ಆಂಜನೇಯ ಸ್ವಾಮಿ ದೇವಲಯ
8 ನೇ F , ಅಡ್ಡ ರಸ್ತೆ , ಇಂದಿರಾ ಕಾಲೋನಿ ,
ಅತ್ತಿಗುಪ್ಪೆ , ಆರ್ ಪಿ ಸಿ ಬಡಾವಣೆ ,
ಬೆಂಗಳೂರು - 560040.

ದೂ. 9620181423. (Dhananjaya)


ದೇವಾಲಯದ ಸಮಯ :-

ಬೆಳಿಗ್ಗೆ 7:00am - 10:00am
ಸಂಜೆ 6:00pm - 8:00pm

No question on Saturday
ಶನಿವಾರ ದಂದು ಪ್ರಶ್ನೆ ಇರುವುದಿಲ್ಲ.


#smafoods#ಪಂಚಮುಖಿಆಂಜನೇಯಸ್ವಾಮಿದೇವಸ್ಥಾನ#panchamukhianjaneyatemple#gundappa#



Thank you🙏

Комментарии

Информация по комментариям в разработке