ನವರಾತ್ರಿ ಉತ್ಸವ - ಶ್ರೀಕ್ಷೇತ್ರ ಕಟೀಲು | ಸಂಪ್ರದಾಯ- ಆಚರಣೆ - ವೈಶಿಷ್ಠ್ಯಗಳ ಅವಲೋಕನ | ರಂಗಪೂಜೆ

Описание к видео ನವರಾತ್ರಿ ಉತ್ಸವ - ಶ್ರೀಕ್ಷೇತ್ರ ಕಟೀಲು | ಸಂಪ್ರದಾಯ- ಆಚರಣೆ - ವೈಶಿಷ್ಠ್ಯಗಳ ಅವಲೋಕನ | ರಂಗಪೂಜೆ

ನವರಾತ್ರಿಯು ರಾತ್ರಿ ಹೊತ್ತು ನಡೆಯುವಂತಹ ದೇವರ ರಂಗ ಪೂಜೆಯಿಂದ ಆಚರಣೆಗೊಳ್ಳುತ್ತದೆ. ಕಟೀಲಿನಲ್ಲಿ ರಂಗ ಪೂಜೆಯು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲ್ಪಡುತ್ತದೆ. ಕಟೀಲಿನ ರಂಗಪೂಜೆ ಎಂದರೆ ಅತ್ಯಂತ ಸುಂದರವಾದದ್ದು. ದಿವಸಕ್ಕೆ ಗರಿಷ್ಠ 12 ರಂಗ ಪೂಜೆಗಳನ್ನು ದೇವರಿಗೆ ಮಾಡಲ್ಪಟ್ಟರೂ ಕೂಡ ಎರಡು ವರ್ಷಗಳಷ್ಟು ಮುಂಗಡವಾಗಿ ರಂಗ ಪೂಜೆಯನ್ನು ಕಾದಿರಿಸಬೇಕಾಗುತ್ತದೆ. ನವರಾತ್ರಿ ಸಂದರ್ಭದಲ್ಲಿ ಒಟ್ಟು ನಾಲ್ಕು ರಂಗ ಪೂಜೆಗಳು ಕಟಿಲಿನಲ್ಲಿ ನಡೆಯುತ್ತದೆ. ಅದರಲ್ಲಿ ಮೊದಲನೆಯ ರಂಗ ಪೂಜೆಯನ್ನು ದೇವರ ರಂಗ ಪೂಜೆ ಎಂದು ಕರೆಯುತ್ತೇವೆ. ಮತ್ತೆ ಮೂರು ರಂಗ ಪೂಜೆಯು 3 ಮನೆತನಕ್ಕೆ ಸೇರಿದಂತೆ ನಡೆಯುತ್ತದೆ. ಈ ಮೊದಲನೆಯ ರಂಗ ಪೂಜೆಯನ್ನು ನವರಾತ್ರಿ ಪೂಜೆ ಎಂದು ಕರೆಯುತ್ತೇವೆ. ಇದು ಅತ್ಯಂತ ಸುಂದರವಾಗಿ ಸುಮಾರು ಅರ್ಧ ಗಂಟೆಗಳಷ್ಟು ಕಾಲ ನಿರಂತರವಾಗಿ ಆರತಿ ನಡೆಯುತ್ತದೆ. ಆದರೆ ಕೊನೆಯ ದಿನ ಸುಮಾರು ಎರಡರಿಂದ ಮೂರು ಗಂಟೆಗಳ ತನಕ ಒಂದೇ ರಂಗ ಪೂಜೆಯು ಇರುತ್ತದೆ
#kateel #tulunadu #kateeltemple #kateelamma #dasara #navaratri #lalithapanchami #love #amma #durgaparameshwari

Комментарии

Информация по комментариям в разработке