ಜಗತ್ತನ್ನು ಬದಲಾಯಿಸಲು ಈ ಇಬ್ಬರಿಂದಷ್ಟೇ ಸಾಧ್ಯ - ಶಿಕ್ಷಕರ ದಿನ ವಿಶೇಷ - ಅವಧೂತ ಶ್ರೀ ವಿನಯ್ ಗುರೂಜಿ

Описание к видео ಜಗತ್ತನ್ನು ಬದಲಾಯಿಸಲು ಈ ಇಬ್ಬರಿಂದಷ್ಟೇ ಸಾಧ್ಯ - ಶಿಕ್ಷಕರ ದಿನ ವಿಶೇಷ - ಅವಧೂತ ಶ್ರೀ ವಿನಯ್ ಗುರೂಜಿ

ಜಗತ್ತನ್ನು ಬದಲಾಯಿಸಲು ಈ ಇಬ್ಬರಿಂದಷ್ಟೇ ಸಾಧ್ಯ - ಶಿಕ್ಷಕರ ದಿನ ವಿಶೇಷ - ಅವಧೂತ ಶ್ರೀ ವಿನಯ್ ಗುರೂಜಿ

ವಿದ್ಯಾರ್ಥಿ ಶಿಕ್ಷಕನಿಗಿಂತ ಶ್ರೇಷ್ಠ ಎಂದು ಗ್ರಂಥಗಳಲ್ಲಿ ಹೇಳಲಾಗಿದೆ. ವಿಶ್ವವೇ ಒಂದು ವಿಶ್ವವಿದ್ಯಾಲಯವಾಗಿದ್ದು, ನಾವು ಅದರಲ್ಲಿ ವಿದ್ಯಾರ್ಥಿಯಾಗಿರಬೇಕೇ ಹೊರತು ಶಿಕ್ಷಕರಾಗಬಾರದು. ನಾವು ಸೃಷ್ಟಿಯನ್ನು ಅರಿತುಕೊಂಡಾಗ ಸೃಷ್ಟಿಕರ್ತನನ್ನು ಅರಿತುಕೊಳ್ಳುತ್ತೇವೆ. ನಾವು ನಮ್ಮನ್ನು ತ್ಯಾಗ ಮಾಡಿದಾಗ ನಮಗೆ ಬೆಳಕು ಸಿಗುತ್ತದೆ. ನಂತರ ನಮಗೆ ಜ್ಞಾನೋದಯವಾಗುತ್ತದೆ. ನಾವು ಈ ಜಗತ್ತಿನಲ್ಲಿ ತುಚ್ಛ ಆಸೆಯಿಂದ ಅಲ್ಪಕ್ಕೋಸ್ಕರ ಕಲ್ಪವನ್ನು ಕಳೆದುಕೊಳ್ಳುತ್ತಿದ್ದೇವೆ. ಎಲ್ಲಾ ಧರ್ಮಗಳ ಗ್ರಂಥಗಳು ಇರುವುದು ನಮ್ಮನ್ನು ಪ್ರಬುದ್ಧರನ್ನಾಗಿ ಮಾಡುವುದಕ್ಕಾಗಿಯೇ ಹೊರತು ಗಲಾಟೆ ಮಾಡಿಸೋದಕ್ಕಲ್ಲ. ನಮ್ಮ ಹೃದಯ ಹೇಳುವುದೇ ನಮ್ಮ ನಾಲಗೆಯಲ್ಲಿ ಬಂದರೆ ನಮ್ಮಲ್ಲಿ ಎಲ್ಲೂ ಯಾವ ಸಮಸ್ಯೆಯೂ ಉಂಟಾಗುವುದಿಲ್ಲ. ನಮ್ಮ ಜೀವನ ಯಾವತ್ತೂ ಹೇರಿಕೆಯಾಗಬಾರದು. ಪಾಠ ಹೇಳಿಕೊಡುವ ಶಿಕ್ಷಕರು ಮತ್ತು ಜ್ಞಾನ ಹೇಳಿಕೊಡುವ ಧರ್ಮ ಗುರುಗಳು ಸರಿಯಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಯಾವ ಗಲಾಟೆಯೂ ನಡೆಯುವುದಿಲ್ಲ.

For More Videos:

ಮುಧೋಳದಲ್ಲಿ ಆಯೋಜಿಸಿದ್ದ ದುರ್ಗಾ ಹೋಮದಲ್ಲಿ ಭಾಗಿಯಾದ ಅವಧೂತರು    • ಮುಧೋಳದಲ್ಲಿ ಆಯೋಜಿಸಿದ್ದ ದುರ್ಗಾ ಹೋಮದಲ್ಲಿ...  

ಸಕ್ಕರೆ ಕಾರ್ಖಾನೆ ನಿಯಮಿತ ಕಾರ್ಮಿಕರಿಗೆ ಸನ್ಮಾನಿಸಿದ ಅವಧೂತರು.    • ಸಕ್ಕರೆ ಕಾರ್ಖಾನೆ ನಿಯಮಿತ ಕಾರ್ಮಿಕರಿಗೆ ಸನ...  

ಸವದತ್ತಿ ರೇಣುಕಾ ಯಲ್ಲಮ್ಮನ ದೇಗುಲಕ್ಕೆ ಭೇಟಿ ನೀಡಿದ ಅವಧೂತರು    • ಸವದತ್ತಿ ರೇಣುಕಾ ಯಲ್ಲಮ್ಮನ ದೇಗುಲಕ್ಕೆ ಭೇಟ...  

ಅವಧೂತರೊಂದಿಗೆ ಶಿವಲಿಂಗ ಪೂಜೆ ನೆರವೇರಿಸಿದ ಆಧ್ಯಾತ್ಮ ಚಿಂತಕಿ!    • ಅವಧೂತರೊಂದಿಗೆ ಶಿವಲಿಂಗ ಪೂಜೆ ನೆರವೇರಿಸಿದ ...  

ಜಗತ್ತನ್ನು ಬದಲು ಮಾಡುವ ಶಕ್ತಿ ಇರುವುದು ಇದಕ್ಕೇ | It has got the power to change the World
   • ಜಗತ್ತನ್ನು ಬದಲು ಮಾಡುವ ಶಕ್ತಿ ಇರುವುದು ಇದ...  

#AvadhoothaSriVinayGuruji #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success

Комментарии

Информация по комментариям в разработке