2 in 1 ರೆಸಿಪಿಗಳು ಸ್ಪೆಷಲ್ ಚಪಾತಿ ಮತ್ತು ಸೀಮೆಬದನೆಕಾಯಿ ಮಸಾಲ ಗ್ರೇವಿ ಮಾಡುವ ವಿಧಾನ I Chapati And Masala Gravy

Описание к видео 2 in 1 ರೆಸಿಪಿಗಳು ಸ್ಪೆಷಲ್ ಚಪಾತಿ ಮತ್ತು ಸೀಮೆಬದನೆಕಾಯಿ ಮಸಾಲ ಗ್ರೇವಿ ಮಾಡುವ ವಿಧಾನ I Chapati And Masala Gravy

ಮೆಂತ್ಯ ಚಪಾತಿ ಮಾಡಲು ಬೇಕಾದ ಪದಾರ್ಥಗಳು :
ಮೆಂತ್ಯ ಸೊಪ್ಪು ಒಂದು ಕಟ್ಟು ಅಥವಾ ಒಂದು ಕಪ್ ಅಳತೆ
ಗೋಧಿ ಹಿಟ್ಟು 2 ಕಪ್
ಮೊಸರು ಕಾಲು ಕಪ್ ನಷ್ಟು
ಕೊತ್ತುಂಬರಿಸೊಪ್ಪು ಸ್ವಲ್ಪ
ಎಣ್ಣೆ 3 ರಿಂದ 4 ಟೇಬಲ್ ಸ್ಪೂನ್
ಕಡ್ಲೆಹಿಟ್ಟು 2 ಟೇಬಲ್ ಸ್ಪೂನ್
ಬಿಳಿ ಎಳ್ಳು 1 ಟೇಬಲ್ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೀಸ್ಪೂನ್
ಅಚ್ಚಕಾರದ ಪುಡಿ 1 ಟೀ ಸ್ಪೂನ್
ಅರಿಶಿಣದ ಪುಡಿ ಅರ್ಧ ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

ಸೀಮೆ ಬದನೆಕಾಯಿ ಗ್ರೇವಿ ಮಾಡುವ ಬೇಕಾದ ಪದಾರ್ಥಗಳು :
ಸೀಮೆಬದನೆಕಾಯಿ 2
ಈರುಳ್ಳಿ 2
ಟೊಮೆಟೋ ಹಣ್ಣು 2
ಒಣಕೊಬ್ಬರಿ ತುರಿ 5 ರಿಂದ 6 ಟೇಬಲ್ ಸ್ಪೂನ್ ( ಅಥವಾ ಹಸಿ ತೆಂಗಿನಕಾಯಿ ತುರಿ )
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಒಣ ಮೆಣಸಿನಕಾಯಿ 4
ಬ್ಯಾಡಗಿ ಮೆಣಸಿನಕಾಯಿ 2
ಅರಿಶಿನದ ಪುಡಿ ಸ್ವಲ್ಪ
ಜೀರಿಗೆ 1 ಟೀ ಸ್ಪೂನ್
ಧನಿಯ 1 ಟೇಬಲ್ ಸ್ಪೂನ್
ಕಾಳು ಮೆಣಸು 1 ಟೀ ಸ್ಪೂನ್
ಚಕ್ಕೆ ಅರ್ಧ ಇಂಚು
ಲವಂಗ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

#BhagyaTvRecipes #bhagyaTV #BhagyaTvKannada #Chapathi #Gravy

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке