Manasi Sudhir - Brindavanadali Ondirulu - ಬೃಂದಾವನದಲಿ ಒಂದಿರುಳು - ಎಚ್.ಎಸ್.ವಿ.

Описание к видео Manasi Sudhir - Brindavanadali Ondirulu - ಬೃಂದಾವನದಲಿ ಒಂದಿರುಳು - ಎಚ್.ಎಸ್.ವಿ.

Bhaavageethe : Vrindavanadali Ondirulu
Poet : H S Venkatesh Murthy

ಬೃಂದಾವನದಲಿ ಒಂದಿರುಳು !
ಮುಗಿಲನು ಮೋಡವು ಮುಸುಕಿರಲು!
ತಣ್ಣನೆ ಬೀಸಲು ಚಳಿ ಗಾಳಿ
ಒಮ್ಮೆಗೇ ದೀಪವು ಆರಿತ್ತು!
ಕತ್ತಲೆಯೋ ಆವರಿಸಿತ್ತು.

ಕೃಷ್ಣ ಕರೆದ ಅಮ್ಮಾ ಎಂದು
ಕತ್ತಲೆಗಂಜುವೆ ನಾನೆಂದು !
ತಾಳೋ ಎಂದಳು ಗೋಪಮ್ಮ
ತರುವೆನು ದೇವರ ದೀಪವನು !
ಬೇಗಮ್ಮಾ ಮಗ ಕೂಗುವನು .

ಯಾರೋ ಸಿಕ್ಕರು! ಯಾರೋ ನಕ್ಕರು!
ಕುರುಡುಗತ್ತಲಲಿ ಅಮೃತಕ್ಷಣ
ಬಿಡು ಬಿಡು ಎನ್ನುವ ಸವಿನುಡಿಯೊಂದು
ತೇಲಿತು ಮುಳುಗಿತು ಒಂದು ಕ್ಷಣ
ತೇಲಿತು ಮುಳುಗಿತು ಒಂದು ಕ್ಷಣ

ದೀಪದೊಡನೆ ಬಂದಂಮ್ಮಗೆ ಕೃಷ್ಣ
ಸುಳ್ಳೇ ನಾಚಿ ಅಂಗಲಾಚುವನು
ಕತ್ತಲಲ್ಲಿ ಈ ರಾಧೆಯ ನಾನು
ಕಂಬವೆಂದಂಜಿ ತಬ್ಬಿದೆನು!
ಬಯ್ಯದಿರಮ್ಮಾ ಎನ್ನುವನು.

Music composition and vocal :Vidwan Balasubrahmanya Sharma
Mridangam :Vidwan Gurumurthy
Violin : Vidwan Pradesh Achar
Rhythm pad : Vidwan Prasanna Kumar
Flute and Recording Studio : Muralidhar Kunjibettu, Madhava Smaranam Digital studio, Udupi

Videograghy : Harish Kakkunje
Editing : Karthik Kadekar
makeup and costume : Vasundara
Vasuprada Shrilata
English Subtitles : Alaka Jithendra
Support : Sudhir Rao Kodavoor

Follow me on instagram
  / manasi_sudhir  

Follow me on facebook
  / bhaavageethabhinaya  

Follow me on YouTube
   / manasisudhir  

Follow me on Share Chat
https://sharechat.com/profile/manasis...

Комментарии

Информация по комментариям в разработке