NMDC Donimalai a full factory visit । ಸಂಡೂರಿನಲ್ಲಿರವ ಕಬ್ಬಿಣದ ಗಣಿಯ ಕಿರು ಪರಿಚಯ.

Описание к видео NMDC Donimalai a full factory visit । ಸಂಡೂರಿನಲ್ಲಿರವ ಕಬ್ಬಿಣದ ಗಣಿಯ ಕಿರು ಪರಿಚಯ.

ನಮಸ್ಕಾರ ಸ್ನೇಹಿತರೆ ವಿವರ ಚಾನೆಲ್ ಗೆ ಸುಸ್ವಾಗತ.
ನಾವು ಇವತ್ತು ನಿಮ್ಮ ಮುಂದೆ ತಂದಿದ್ದೇವೆ ಹೊಸ ವಿಡಿಯೋ, ಒಂದು ಫ್ಯಾಕ್ಟರಿ ವಿಸಿಟ್ ನೊಂದಿಗೆ.

ಸ್ನೇಹಿತರೆ ನಾವು ಇವತ್ತು ಇದ್ದೀವಿ ಭಾರತ ಸರ್ಕಾರದ ಅಧೀನದಲ್ಲಿರುವ ನವರತ್ನ ಉದ್ಯಮವಾದ ನಮ್ಮ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿರುವ ಎನ್ ಎಂ ಡಿ ಸಿ (ನ್ಯಾಷನಲ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್) ದೋಣಿಮಲೈನಲ್ಲಿ.

ಸುಮಾರು ಫಿಲಂ ಗಳಲ್ಲಿ ಈ ಕಬ್ಬಿಣದ ಗಣಿಯನ್ನ ನೋಡಿರ್ತೀವಿ ಇವತ್ತು ಈ ಗಣಿಗಳಲ್ಲಿ ಕಬ್ಬಿಣದ ಅದಿರನ್ನ ಹೇಗೆ ಎಕ್ಸ್ರಾಕ್ಟ್ ಮಾಡ್ತಾರೆ ಅನ್ನೋದನ್ನ ನೋಡೋಣ.

Hello friends welcome to Vivara. Today we are at NMDC Donimalai irons ore mines to show you how the ore been extracted.
Kindly do watch and share. Thank u.

Special thanks to NMDC management Donimalai.

VC:- ‪@eleconengineeringcoltd469‬ ‪@NMDCLimitedIndia‬

#information #informationtechnology #mining #miningtown #miningindustry #industry #viral #viralvideos #viralfacts #vivara #youtube #youtuber #kannada #india #indianrailways #karnataka #karnatakatourism #karnataka_focus #bengaluru #nammabengaluru #steelfactory #steel #sandur #bellary #mines #iron #nmdc #factoryvisit #factory

Комментарии

Информация по комментариям в разработке