''ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡ್ತಿದ್ದೆ ಸರ್ ಲಾಸ್ ಆಗಿ ಹೋಟೆಲ್ ಬಿಸಿನೆಸ್ ಗೆ ಬಂದೆ''||

Описание к видео ''ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡ್ತಿದ್ದೆ ಸರ್ ಲಾಸ್ ಆಗಿ ಹೋಟೆಲ್ ಬಿಸಿನೆಸ್ ಗೆ ಬಂದೆ''||

ರಮೇಶ್ ರವರು ರಿಯಲ್ ಎಸ್ಟೇಟ್ ನಿಂದ ಫುಟ್ಪಾತ್ ಹೋಟೆಲಿಗೆ ಬಂದವರು, ಇನ್ನೂ ಆ ಗತ್ತು ಅಲ್ಪಸ್ವಲ್ಪ ಹಾಗೆ ಉಳಿದುಕೊಂಡಿದೆ. ಆದರೆ ಬದುಕು ದೊಡ್ಡ ಪಾಠ ಕಲಿಸಿದೆ,ಲಕ್ಷದ ಆಟವಾಡಿದವರು ಈ ದಿನ ಹತ್ತು ರೂಪಾಯಿಯನ್ನು ಪ್ರೀತಿಯಿಂದ ಗೌರವದಿಂದ ದುಡಿಯುತ್ತಿದ್ದಾರೆ.ಅನ್ನ ಬದುಕಿಗೊಂದು ದಾರಿಯಾಗಿದೆ,ದಿನನಿತ್ಯ 600 ಜನ ಇಲ್ಲಿ ಊಟ ಮಾಡ್ತಾರೆ,ಜೊತೆಗೆ ನಾಲ್ಕಾರು ಜನರಿಗೆ ಕೆಲಸ ಕೊಟ್ಟಿದ್ದಾರೆ. ಆದರೆ ಯಾವುದು ಇಲ್ಲಿ ದಿನ ಬೆಳಗಾಗುವುದರಲ್ಲಿ ನಡೆದಿಲ್ಲ ವರ್ಷಾನುಗಟ್ಟಲೆ ಕಷ್ಟಪಟ್ಟಿದ್ದಾರೆ. ಈಗ ಸುಖದ ಸಂಪತ್ತಿಗೆಯಲ್ಲಿದ್ದಾರೆ, ಬನ್ನಿ ಮೈಸೂರಿಗೆ ಬಂದಾಗ ಎಸ್ ಎಲ್ ವಿ ಗೊಂದು ಭೇಟಿ ಕೊಡಿ....


Ramesh came to the footpath hotel from real estate, and still the atmosphere remains a little bit like that. But life has taught a great lesson, those who have played for lakhs are working for ten rupees with love and respect. There is a way for that life, daily.600 people eat here daily, and they have given work to four people. But what has not happened here in the morning has been hard for years. Now. He is in a happy state, come visit SLV when you come to Mysore....


Address:SLV Fast food, Near Sara convention Hall, Dattagali Ring road, Mysuru.

Map:https://maps.app.goo.gl/synfLNA3s5ihr...

ph no:7259378888(Ramesh)

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Комментарии

Информация по комментариям в разработке