ಪ್ರೀತಿ ನಮ್ಮ ತವರಿನ ಸಿರಿ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್ - ಹಂಸಲೇಖ | Preethi Namma Thavarina Siri

Описание к видео ಪ್ರೀತಿ ನಮ್ಮ ತವರಿನ ಸಿರಿ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್ - ಹಂಸಲೇಖ | Preethi Namma Thavarina Siri

Song: Preethi Namma Thavarina Siri- HD Video
Kannada Movie: Thavarina Siri
Actor: Shivarajkumar, Daisy Bopanna
Music: Hamsalekha
Singer: Madhu Balakrishna, Nanditha, Mangala
Lyrics: Hamsalekha
Year :2006

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Thavarina Siri – ತವರಿನ ಸಿರಿ 2006*SGV

Preethi Namma Thavarina Siri Song Lyrics In Kannada

ಗಂಡು : ಓ..ಓಓಓಓಓ .. ಓಓಓಓಓ
ಪ್ರೀತಿ ನಮ್ಮ ತವರಿನ ಸಿರಿ.. ಪ್ರೀತಿ ನಮ್ಮ ತವರಿನ ಸಿರಿ
ಇಬ್ಬರು : ಪ್ರೀತಿ ನಮ್ಮ ತವರಿನ ಸಿರಿ... ಪ್ರೀತಿ ನಮ್ಮ ತವರಿನ ಸಿರಿ
ಹೆಣ್ಣು : ತವರಿನ ಬಾಗಿನ ನವಕೋಟಿಗೇ ಸರೀ ..
ತವರಿನ ಹಂಬಲ ಉಸಿರಾಟಕೇ ಸರೀ ... ಅಣ್ಣ ನಮ್ಮ ತವರಿನ ಸಿರಿ
ಇಬ್ಬರು : ಪ್ರೀತಿ ನಮ್ಮ ತವರಿನ ಸಿರಿ... ಪ್ರೀತಿ ನಮ್ಮ ತವರಿನ ಸಿರಿ
ಹೆಣ್ಣು : ಓ..ಓಓಓಓಓ .. ಓಓಓಓಓ

ಕೋರಸ್ : ಓ..ಓಓಓಓಓ .. ಓಓಓಓಓ
ಹೆಣ್ಣು : ಆಡಿದ ಪಾಡಿದ ಆಟದ ಅಂಗಣ ತೊದಲುವಾ ಬಾಯಿಗೇ ಹಾಲುಣಿಸಿದ ಗೋಕುಲ
ಲಾಲಿಸಿ ಪಾಲಿಸಿ ಓದಿಸಿ ಮುದ್ದಿಸಿ ಒಪ್ಪುವಾ ಗಂಡಿನ ಮನೇ ಸೇರಿಸೋ ದೇಗುಲ
ಗಂಡು : ನೀನೂ ತವರಿನ ಸಿರಿ ನಾಳೇ ಮದುವೆಯಾದರೇ ತಾಳಿಯ ಸಿರಿ
ಹೆಣ್ಣು : ಅಣ್ಣಾ ನನ್ನಾ ಜೀವದ ಸಿರಿ
ಗಂಡು : ಪ್ರೀತಿ ನಮ್ಮ ತವರಿನ ಸಿರಿ.. ಪ್ರೀತಿ ನಮ್ಮ ತವರಿನ ಸಿರಿ
ಹೆಣ್ಣು : ತವರಿನ ಆದರ ಅಭಿಮಾನವೇ ಸರೀ
ತವರಿನ ಸಂಭ್ರಮ ಸನ್ಮಾನವೇ ಸರೀ ಅಣ್ಣ ನಮ್ಮಾ ಬಾಳಿನ ಸಿರಿ
ಇಬ್ಬರು : ಪ್ರೀತಿ ನಮ್ಮ ತವರಿನ ಸಿರಿ... ಪ್ರೀತಿ ನಮ್ಮ ತವರಿನ ಸಿರಿ

ಕೋರಸ್ : ಡವ್ ಡವರೇ ಡವ್ ಡವರೇ ಡವ್ ಡವರೇ
ಡವ್ ಡವರೇ ಡವ್ ಡವರೇ ಭವದರೆಸಮ
ಹೆಣ್ಣು : ಅಣ್ಣನಾ ತೋಳಲೀ ಅಮ್ಮನ ಸುಖವಿದೇ ಅಣ್ಣನ ಕಣ್ಣಲೀ ಅಪ್ಪನ ಕನಸಿದೆ
ಹತ್ತಿರ ಇದ್ದರೂ ದೂರವೇ ಹೋದರೂ ತವರಿನ ಕೂಗಲೀ ಒಂದೂ ಮೂಕ ನಾಲಿಗೆ ಇದೇ ..
ಗಂಡು : ಒಂದೇ ಬಳ್ಳಿ ಹೂವೂಗಳ ತೋಟವಾದ ಈ ಮನೆ ಸ್ವರ್ಗವೇ ಸರೀ
ಹೆಣ್ಣು : ಅಣ್ಣಾ ನಮ್ಮ ಪುಣ್ಯದ ಸಿರಿ
ಗಂಡು : ಪ್ರೀತಿ ನಮ್ಮ ತವರಿನ ಸಿರಿ.. ಪ್ರೀತಿ ನಮ್ಮ ತವರಿನ ಸಿರಿ
ಹೆಣ್ಣು : ತವರಿನ ಬಾಗಿನ ನವಕೋಟಿಗೇ ಸರೀ ..
ತವರಿನ ಹಂಬಲ ಉಸಿರಾಟಕೇ ಸರೀ ... ಅಣ್ಣ ನಮ್ಮ ಜನುಮದಾ ಸಿರಿ
ಇಬ್ಬರು : ಪ್ರೀತಿ ನಮ್ಮ ತವರಿನ ಸಿರಿ... ಪ್ರೀತಿ ನಮ್ಮ ತವರಿನ ಸಿರಿ
ಹೆಣ್ಣು : ಓ..ಓಓಓಓಓ .. ಓಓಓಓಓ

Комментарии

Информация по комментариям в разработке