777 Charlie Movie Dog Fame Charlie Trainer BC Pramod Exclusive Interview | Vijay Karnataka

Описание к видео 777 Charlie Movie Dog Fame Charlie Trainer BC Pramod Exclusive Interview | Vijay Karnataka

777 ಚಾರ್ಲಿ ರಿಲೀಸ್ ಆಗಿ ಒಳ್ಳೆ ಪ್ರದರ್ಶನ ಕಾಣುತ್ತಿದೆ. ರಕ್ಷಿತ್ ಶೆಟ್ಟಿ ಅವರ ಅಭಿನಯವನ್ನು ಎಷ್ಟು ಮೆಚ್ಚಿದ್ದರೋ ಅಷ್ಟೇ ಮುಚ್ಚುಗೆಯನ್ನು ಚಾರ್ಲಿ ಅಭಿನಯಕ್ಕೂ ಕೂಡ ವ್ಯಕ್ತಪಡಿಸಿದ್ದಾರೆ. ಒಂದು ನಾಯಿಯಿಂದ ಅಭಿನಯವನ್ನು ಹೊರ ತರಿಸುವುದು ಎಷ್ಟು ಕಷ್ಟ ಇದೆ ಅನ್ನುವುದು ಅದನ್ನು ಪಳಗಿಸಿದ ಮಾಲಿಕನಿಗೆ ಗೊತ್ತಿರುತ್ತದೆ. ಹಾಗಾದ್ರೆ ಇಷ್ಟು ಒಳ್ಳೆ ಆಕ್ಟಿಂಗ್ ಮಾಡಿರುವ ಚಾರ್ಲಿ ಬಗ್ಗೆ ಸಿನಿಮಾದ ಬಗ್ಗೆ ಇಂಟೆರೆಸ್ಟಿಂಗ್ ವಿಷಯಗಳನ್ನು ಹಂಚಿಕೊಳ್ಳುವುದಕ್ಕೆ ಇವತ್ತು ನಮ್ಮ ಜೊತೆ ಇದಾರೆ ಪ್ರಮೋದ್ ಬಿಸಿ.


#777Charlie #BCPramod #ExclusiveInterview

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке