ಎಂಭತ್ತೈದರ ಹೊಸ್ತಿಲಲ್ಲಿ ಸುಳ್ಯದ ಈ ಅವ್ವ.. | ಸೋಶಿಯಲ್ ಮೀಡಿಯಾದಲ್ಲಿ ಇವರದ್ದೇ ಹವಾ !

Описание к видео ಎಂಭತ್ತೈದರ ಹೊಸ್ತಿಲಲ್ಲಿ ಸುಳ್ಯದ ಈ ಅವ್ವ.. | ಸೋಶಿಯಲ್ ಮೀಡಿಯಾದಲ್ಲಿ ಇವರದ್ದೇ ಹವಾ !

Today is the 85th birthday of this great mother of Sulya
This mother is physically weak but mentally strong
Active in social media even in the twilight of life
Even at a young age, he was immersed in Kannada, a semi-language literary creation
Literature was created during the sleepless nights due to the separation of her husband
They are brilliant achievers in political, academic and social fields
Even in the stronghold of Congress, he was victorious as a non-partisan
How is MG Kaveramma now? What do you do? What do you say?

ಸುಳ್ಯದ ಈ ಮಹಾ ತಾಯಿಗೆ ಇಂದು 85 ನೇ ಜನ್ಮ ದಿನ
ದೈಹಿಕವಾಗಿ ದುರ್ಬಲರಾದರೂ ಮಾನಸಿಕವಾಗಿ ಸದೃಢರಾಗಿದ್ದಾರೆ ಈ ಅಮ್ಮ
ಬದುಕಿನ ಸಂಧ್ಯಾ ಕಾಲದಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ
ಇಳಿ ವಯಸ್ಸಿನಲ್ಲೂ ಕನ್ನಡ, ಅರೆ ಭಾಷೆ ಸಾಹಿತ್ಯ ಸೃಷ್ಠಿಯಲ್ಲಿ ತಲ್ಲೀನ
ಪತಿಯ ಅಗಲಿಕೆಯಿಂದ ನಿದ್ರೆ ಬಾರದ ರಾತ್ರಿಗಳಿದ್ದಾಗ ಸಾಹಿತ್ಯ ಸೃಷ್ಠಿಯಾಯಿತು
ರಾಜಕೀಯ, ಶೈಕ್ಷಣಿಕ, ಸಾಮಾಜಿಕ ರಂಗದಲ್ಲಿ ಮಿಂಚಿದ ಸಾಧಕರಿವರು
ಕಾಂಗ್ರೆಸ್ ಪ್ರಬಲ ಕೋಟೆಯಲ್ಲೂ ಪಕ್ಷೇತರರಾಗಿ ವಿಜಯಿಯಾಗಿದ್ದರು
ಎಂ.ಜಿ.ಕಾವೇರಮ್ಮ ಈಗ ಹೇಗಿದ್ದಾರೆ ? ಏನು ಮಾಡ್ತಾರೆ ? ಏನು ಹೇಳ್ತಾರೆ ?

#mgkaveramma #birthday #greatmother #sullia #suddinewssullia #suddibidugade

SUBSCRIBE OUR NEW CHANNEL
   / @suddimediasullia  

FOLLOW US ON
► Website: https://sullia.suddinews.com/
► Facebook:   / suddi   Bidugade/
► Twitter:   / suddinewsputtur  
► Instagram:   / suddibidugade  

► E-paper: https://news.suddimahithi.com/sullia/

------------------------------------------------------------------------------------------------------------------------------

Contact us:
Suddi News Sullia
Shri Hari Commercial Complex
Main Road, Sullia - 574239
Contact: +91 6363322040, 8618882762

Комментарии

Информация по комментариям в разработке