ನಮ್ಮನೆ ದೇವ್ರು ಡಾ||ರಾಜಕುಮಾರ್ ಸರ್! ಅದಕ್ಕೆ ಡಾ. ರಾಜ್ ಹೊಟ್ಟೆತುಂಬಾ ಊಟ ಅಂತ ಇಟ್ಟಿದ್ದೀವಿ!!!

Описание к видео ನಮ್ಮನೆ ದೇವ್ರು ಡಾ||ರಾಜಕುಮಾರ್ ಸರ್! ಅದಕ್ಕೆ ಡಾ. ರಾಜ್ ಹೊಟ್ಟೆತುಂಬಾ ಊಟ ಅಂತ ಇಟ್ಟಿದ್ದೀವಿ!!!

ಶ್ರೀನಿವಾಸ್ ಮತ್ತು ಜ್ಯೋತಿ ದಂಪತಿಗಳು ಹೊಟ್ಟೆ ತುಂಬಿಸುವ ಕಾಯಕದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ...., ಸುಚಿ- ರುಚಿಗೆ ಆದ್ಯತೆ ಕೊಟ್ಟಿದ್ದಾರೆ... ಹೊಟ್ಟೆತುಂಬಾ ಊಟದ ವ್ಯವಸ್ಥೆ ಮಾಡಿದ್ದಾರೆ...ಫ್ಯಾಮಿಲಿಗೊಂದು ಹೇಳಿಮಾಡಿಸಿದ ಹೋಟೆಲ್.. ಇದು ತಪ್ಪದೇ ಭೇಟಿ ನೀಡಿ... ನೀವು ಮತ್ತೆ ಮತ್ತೆ ಹೋಗುವುದು ಗ್ಯಾರಂಟಿ.!

Srinivas and ambika are really working very hard in thier hotel to serve people... The making of food, Talking to customers, Food are really great!Lets bisit them once and wish them luck!

Address:Shri mahadeshwara darshini
#K42,2nd main road, Bandireddi Circle, L. N puram, Srirampura, Bangalore-560021

ph no:9980405205

map:Bandireddy Cir
https://maps.app.goo.gl/cQzmyeoN9NmZb...

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
..Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Email:[email protected]

Комментарии

Информация по комментариям в разработке