ಇಷ್ಟು ಕ್ಲೀನ್ ಹೋಟೆಲ್ ನಾನೆಲ್ಲೂ ನೋಡೇ ಇಲ್ಲ!! I have never seen such a clean hotel!!

Описание к видео ಇಷ್ಟು ಕ್ಲೀನ್ ಹೋಟೆಲ್ ನಾನೆಲ್ಲೂ ನೋಡೇ ಇಲ್ಲ!! I have never seen such a clean hotel!!

ಹರೀಶ್ ರವರು ಮಾತಿನಲ್ಲೂ ಶುದ್ಧ ಮಾಡೋ ಕೆಲಸದಲ್ಲಿ ಶುದ್ಧ. ಇಪ್ಪತ್ತೊಂದು ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದಾರೆ.ಈ ದಿನಕ್ಕೂ ಅದೇ ಉತ್ಸಾಹ ಅದೇ ಉಮ್ಮಸ್ಸಿನಿಂದ ಹೋಟೆಲ್ ನಡೆಸುತ್ತಿದ್ದಾರೆ. ಗ್ರಾಹಕರು ತಮ್ಮ ಆರೋಗ್ಯವನ್ನು ನಮ್ಮ ಕೈಯಲ್ಲಿ ಕೊಡುತ್ತಾರೆ.ಅದನ್ನು ಜೋಪಾನವಾಗಿ ಕಾಪಾಡಬೇಕು ಅಂತಾರೆ. ಅದು ನಿಜ ಅಲ್ವಾ ಗೆಳೆಯರೇ ಕುತೂಹಲಕ್ಕಾದರೂ ಒಮ್ಮೆ ಈ ಹೋಟೆಲ್ ಗೆ ಭೇಟಿ ನೀಡಿ.

Harish is pure in speech and pure in work. He has been running the hotel for twenty one years. Even today he is running the hotel with the same enthusiasm. Customers put their health in our hands. It is true, friends, even if you are curious, visit this hotel once.

Harish ph:9964406461

map :VenCap Technologies Pvt. Ltd.
https://maps.app.goo.gl/mrJDny2U7CKL2...

Add : Sri Hari Tiffin
near BDA Complex main geta
Banshakari 2nd Stage
opp:Mc Donald's

foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...


.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Комментарии

Информация по комментариям в разработке