ಈ ಜಾಗಕ್ಕೊಂದು ಎಮೋಷನಲ್ ಟಚ್ ಇದೆ ||This place has an Emotional Touch for bangaloreans||

Описание к видео ಈ ಜಾಗಕ್ಕೊಂದು ಎಮೋಷನಲ್ ಟಚ್ ಇದೆ ||This place has an Emotional Touch for bangaloreans||

ಮಡಿವಂತಿಕೆಯ ಜನರು ಹೋಟೆಲಿಗೆ ಬರಲು ಹಿಂದೆ ಮುಂದೆ ನೋಡುವ 1943 ರ ಕಾಲವದು... ಬಸವನಗುಡಿ ಸುತ್ತಮುತ್ತ ಕಾಲೇಜುಗಳ ವಿದ್ಯಾರ್ಥಿಗಳಿಗೆಂದೇ ಪ್ರಾರಂಭವಾದ ''ವಿದ್ಯಾರ್ಥಿಭವನ ''ಇಂದಿಗೂ ತನ್ನ ಶುಚಿ-ರುಚಿ ಹಾಗೆ ಉಳಿಸಿಕೊಂಡಿರುವುದರ ಜೊತೆಗೆ ಎಲ್ಲಾ ಕ್ಷೇತ್ರದ ದಿಗ್ಗಜರು ವಿದ್ಯಾರ್ಥಿಭವನದ ನಂಟು ಹೊಂದಿರುವುದು ಈ ಜಾಗಕ್ಕೊಂದು ಎಮೋಷನಲ್ ಟಚ್ ತಂದುಕೊಟ್ಟಿದೆ....ಇಲ್ಲಿ ದೋಸೆ ರುಚಿಯ ಜೊತೆಗೆ ಹಳೆ ನೆನಪುಗಳ ಬುತ್ತಿ ಗಂಟು ಬಿಚ್ಚಿ ಇಂದಿಗೂ ನೆನೆಯುವವರಿದ್ದಾರೆ... ಇದು ನಮ್ಮ ಬೆಂಗಳೂರಿನ ಹೆಮ್ಮೆ... ಒಮ್ಮೆ ಭೇಟಿ ನೀಡಿ......

Vidhyarthi Bhavan in Bangalore was started in 1943 for the students in basavanagudi... But by the great taste of delicious Dosa has made the hotel soo famous... that every bangalorean jas tasted this Dosa... no matter how long the que is.. but this hotel has diffrent fanbase.....


Address:No. 32,Gandhibazaar main road, Gandhi bazzar road, Basavanagudi, Bangalore-560004

Map:Vidyarthi Bhavan
080 2667 7588
https://maps.app.goo.gl/vrV2wydQdhFCF...

price:
Idly
₹26.00

Uddin Vade
₹26.00

Kharabath / Upma
₹26.00

Kesaribath
₹26.00

Poori
₹40.00

Masale Dose
₹50.00

Plain Dose
₹45.00

Sagu Masale Dose
₹55.00

Coffee
₹17.00

Tea
₹17.00

Malnad Kashaya
₹20.00



#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....


Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Email:[email protected]
contact us:9448315315(Urgent calls only)
Whatsapp:(Urgent message)9448315315

Комментарии

Информация по комментариям в разработке