ಇಲ್ಲಿ ಬೆಣ್ಣೆ ಪಡ್ಡು ಚೆನ್ನಾಗಿರುತ್ತೆ ಸರ್!! ಸೊಪ್ಪು ದೋಸೆಯಂತೂ ಇನ್ನೂ ಸೂಪರ್!!

Описание к видео ಇಲ್ಲಿ ಬೆಣ್ಣೆ ಪಡ್ಡು ಚೆನ್ನಾಗಿರುತ್ತೆ ಸರ್!! ಸೊಪ್ಪು ದೋಸೆಯಂತೂ ಇನ್ನೂ ಸೂಪರ್!!

ಚಿಕ್ಕ ಹೋಟೆಲ್ ಆದ್ರೆ ಏನಂತೆ ಸರ್,ಶುಚಿ-ರುಚಿ ಇದ್ರೆ ಸಾಕು,ಜನ ಬರ್ತಾರೆ... ನಾನು ದೊಡ್ಡ ಹೋಟೆಲ್ ಪಕ್ಕದ ಪುಟ್ ಪಾತ್ ನಲ್ಲೆ ಪುಟ್ಟ ಹೋಟೆಲ್ ನಡಿಸ್ತೀನಿ , ನನ್ನ ಬಿಸಿನೆಸ್ ನನಗೆ.. ಅವರ ಬಿಸಿನೆಸ್ ಅವರಿಗೆ... ಎಂದು ಹೇಳುತ್ತಾರೆ ರಾಮಕೃಷ್ಣಪ್ಪ... ಮನೆಮಂದಿಯಲ್ಲಾ ದುಡಿಯುವುದರಿಂದ ನಾಲ್ಕು ಕಾಸು ಉಳಿಯುತ್ತದೆ ,ಬೆಂಗಳೂರು ನಮಗೆ ಎಲ್ಲವನ್ನೂ ಕೊಟ್ಟಿದೆ ಸರ್. ನಾವು ಬೆಂಗಳೂರಿನ ಋಣ ಮರೆಯುವ ಹಾಗಿಲ್ಲಾ ಎಂದು ಕೃತಜ್ಞತೆಯಿಂದ ನುಡಿಯುತ್ತಾರೆ. ನಿಜ ಅಲ್ವಾ!ಇಂಥ ಅದೆಷ್ಟೋ ಕುಟುಂಬಗಳನ್ನು ಸಾಕಿ ಸಲಹುತ್ತಿರುವ ಬೆಂಗಳೂರಿಗೆ ನಮ್ಮದೊಂದು ಸಲಾಂ.

Running a small hotel us not a easy thing. Even today we can make so much day to day profit in this small hotel. Ramakrishnappa is a great example for this.. Being right opposite to the big hotel, His business is running very successfully!They make these delicious original buttery foods..!Which is very helathy to our body also.. lets visit them once...


Address:Bovipalya Arch, Rajajinagar 1st block, Bangalore-560086.

ph no:8971572030
map:
https://maps.app.goo.gl/QxE2mQwUn5f8V...

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Email:[email protected]

Комментарии

Информация по комментариям в разработке