ಕಲಬುರಗಿ: ರೊಟ್ಟಿ ತಟ್ಟಿ ಬದುಕು ಕಟ್ಟಿದ ಗಟ್ಟಿಗಿತ್ತಿ I Jolada Rotti Business I Kalaburagi I Mahadevi

Описание к видео ಕಲಬುರಗಿ: ರೊಟ್ಟಿ ತಟ್ಟಿ ಬದುಕು ಕಟ್ಟಿದ ಗಟ್ಟಿಗಿತ್ತಿ I Jolada Rotti Business I Kalaburagi I Mahadevi

ಕಲಬುರಗಿಯ ಮಹಾದೇವಿ ನಂದಿಕೋಲಮಠ 33 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಅಕ್ಷರಶಃ ಕಂಗಾಲಾಗಿದ್ದರು. ಹಸಿವು ತಾಳಲಾರದೆ ತಾವು ಕೆಲಸ ಮಾಡುತ್ತಿದ್ದ ಮನೆಯಿಂದ ಒಂದು ರೊಟ್ಟಿಯನ್ನು ತೆಗೆದುಕೊಂಡಾಗ, ಕಳ್ಳಿ ಎಂಬ ಆರೋಪವನ್ನೂ ಅವರ ಮೇಲೆ ಹೊರಿಸಲಾಯಿತು. ಆ ಅವಮಾನವನ್ನು ಛಲವಾಗಿ ತೆಗೆದುಕೊಂಡ ಅವರು ಇಂದು ಹಲವರಿಗೆ ಉದ್ಯೋಗದಾತೆಯಾಗಿದ್ದಾರೆ. ರೊಟ್ಟಿ ಉದ್ಯಮದಲ್ಲಿ ಅವರ ಯಶೋಗಾಥೆ ಈ ವಿಡಿಯೊದಲ್ಲಿ.

#Rottimanufacturing #rottis #roti #kalaburagirotti #veerabhadreshwarafoodsupllies #Joladarotti #rottibusiness #homemadefoods #mahadevinandikolamath #kalaburagirotti #northkarnataka #kalyanakarnatakafood


ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке