ಶೀತ ಕೆಮ್ಮು ನೆಗಡಿ ಇದ್ದಾಗ ಈ ರೀತಿ ಒಮ್ಮೆ ಹುರುಳಿಕಾಳಿನ ಹುಳಿ ಮಾಡಿ ನೋಡಿ ಸೂಪರ್ ಮನೆಮದ್ದು I Huruli Kalu Huli

Описание к видео ಶೀತ ಕೆಮ್ಮು ನೆಗಡಿ ಇದ್ದಾಗ ಈ ರೀತಿ ಒಮ್ಮೆ ಹುರುಳಿಕಾಳಿನ ಹುಳಿ ಮಾಡಿ ನೋಡಿ ಸೂಪರ್ ಮನೆಮದ್ದು I Huruli Kalu Huli

ಹುರುಳಿಕಾಳು ಹುಳಿ ಮಾಡಲು ಬೇಕಾದ ಪದಾರ್ಥಗಳು
ಹುರುಳಿಕಾಳು ಅರ್ಧ ಕಪ್
ಈರುಳ್ಳಿ1
ಟೊಮೆಟೋ ಹಣ್ಣು ಒಂದು
ಸಾಂಬಾರ್ ಪುಡಿ ಅಥವಾ ಸಾರಿನ ಪುಡಿ 3 ಟೇಬಲ್ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ಒಂದು ಗೆಡ್ಡೆ ಬೆಳ್ಳುಳ್ಳಿ
ನಿಂಬೆ ಹಣ್ಣು ಗಾತ್ರದಷ್ಟು ಹುಣಿಸೆಹಣ್ಣು
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಸಾಸಿವೆ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಭಾಗ್ಯ ಟಿವಿಯ ಹೊಸ VLOG ಯುಟ್ಯೂಬ್ ಚಾನಲ್ ಅನ್ನು ಸಹ subscribe ಮಾಡಿ
   / @bhagyatvvlogs  


#BhagyaTV #Saaru #HuliRecipes
https://www.youtube.com/c/bhagyatv?su...

Комментарии

Информация по комментариям в разработке