ಮನೆ ಮನೆಯಲ್ಲಿ ಫೇಮಸ್ ಆಯ್ತು ಈ ತುಳಸಿ ಹಾಡು ,🥳ಆಕೆಯ ವಿವಾಹಕ್ಕೆ ಹಚ್ಚಿ,ಕೇಳಿ ಈ ಹಾಡು/TulasiDevi SpecialSong

Описание к видео ಮನೆ ಮನೆಯಲ್ಲಿ ಫೇಮಸ್ ಆಯ್ತು ಈ ತುಳಸಿ ಹಾಡು ,🥳ಆಕೆಯ ವಿವಾಹಕ್ಕೆ ಹಚ್ಚಿ,ಕೇಳಿ ಈ ಹಾಡು/TulasiDevi SpecialSong

ತುಳಸಿ ಮದುವೆ ಹಬ್ಬದ ಹಾಡು :-

ತಾಯೆ ಶ್ರೀ ತುಳಸಿ ಬಾರಮ್ಮ | ನಮ್ಮಮ್ಮ ನೀನು | ತಾಯೆ...|| ಪ ||

ಮನೆಮನೆಯಂಗಳದಲಿ ನೀ ಶೋಭಿಸಿ
ಅಮಿತ ವರಗಳಾ ಕೊಡುತಿಹೆ ಹರಸಿ |
ಜನನಿಯೆ ನಿನ್ನಯ ಪೂಜಿಪ
ಸದ್ಭಾವನೆಯನು ಎಮಗೆ ಕರುಣಿಸುತಾ || ತಾಯೆ ||

ಶಮನಿಧಿ ಶ್ರೇಯೋವತಿ ಶ್ರೀ ತುಳಸಿ
ಯಮುನಾ ಪ್ರಿಯ ಶ್ರೀ ಲೋಕಪಾವನಿ |
ಲೋಕಪ್ರಿಯೆ ನೀ ಶೋಚ್ಯ ಮಾನಸೆ
ಶಂಕಿಣಿ ಚಕ್ರಿಣಿ ಚಾರಿಣಿ ನಮಿಪೆ || ತಾಯೆ ||

ಕೃಷ್ಣಾ ಕೃಷ್ಣ ಪ್ರಿಯೆ ಶ್ರೀ ನಂದಿನಿ
ವೈಷ್ಣವ ಕುಲವರ ವರ್ಷಿಣಿ ಹರ್ಷಿಣಿ |
ಪಾಪ ತಾಪ ಶಮನೀ ಶುಭ ಗೋತ್ರಿಣಿ
ಈಪ್ಸಿತಾರ್ಥವನು ಮುದದಲಿ ನೀಡುತ || ತಾಯೆ ||

ಪ್ರಸ್ತುತಿ :- ರಾಜೇಶ್ವರಿ ಹೆಬ್ಬಾರ್ & ಶಾರದಾ ಹೆಬ್ಬಾರ್
ವಿಡಿಯೋಗ್ರಾಫಿ :- ನಾರಾಯಣ ಹೆಬ್ಬಾರ್ & ರಾಜೇಶ್ವರಿ ಹೆಬ್ಬಾರ್
ಹಾರ್ಮೋನಿಯಂ :- ಶಾರದಾ ಹೆಬ್ಬಾರ್

---------------------------------------------------------------------------------------
ಸರ್ವರಿಗೂ ಬರುವ ತುಳಸಿ ಮದುವೆ ಹಬ್ಬದ ಹಾರ್ದಿಕ ಶುಭಾಶಯಗಳು 🙏. ನಮ್ಮ ದೀಪಾವಳಿಯ ಇನ್ನೊಂದು ಶುಭ ಗಳಿಗೆ ಎಂದರೆ ಅದುವೇ ಈ ತುಳಸಿ ವಿವಾಹ ಎಂಬ ಹಬ್ಬ, ಈ ಹಬ್ಬದಂದು ತಾವೆಲ್ಲರೂ ಸರಳವಾಗಿ ಹಾಗೂ ಸುಂದರವಾಗಿ ಹೇಳಲು ಪ್ರಸಿದ್ಧ ಹಾಡು ಎನಿಸಿಕೊಂಡ ಭಾಗ್ಯದ ಲಕ್ಷ್ಮೀ ಬಾರಮ್ಮ ದಾಟಿಯಲ್ಲಿದ್ದು ಕೇಳಿ ಆನಂದಿಸಿ ಹಾಗೂ ಕಲಿತು ನಿಮ್ಮೆಲ್ಲ ಮನೆಮನೆಯಂಗಳದಲ್ಲಿ ತಾಯಿ ತುಳಸಿಗೆ ಈ ಹಾಡನ್ನು ಅರ್ಪಿಸಿ,

ಇಷ್ಟವಾದಲ್ಲಿ ಇನ್ನೂ ಹೆಚ್ಚಿನ ನಮ್ಮ ಹಾಡುಗಳಿಗೆ ನಮ್ಮ ಚಾನೆಲ್ ನ್ನು ಸಬ್ಸ್ಕ್ರೈಬ್ ಮಾಡಿ 🥳,ಧನ್ಯವಾದಗಳು.

#kannada #rajeshwarihebbar
#deepavali2023 #deepavalitulasipuja #tulasi
#bhaktisong #harmonium #audio #motherdaughter #songs #viralvideo #tulasisong #tulasihabba #festival #tulasivivah #spiritual #traditional #devotionalsongs #bhaktisong #ಭಜನೆ #bhajan #gelathi #bhajane #bhagyadabhagyadalakshmibaramma
#ತುಳಸಿ #rajashrisoul
#dipavali #dipavalisongkannada #diwali #vlogsong

‪@rajeshwarihebbar7658‬

Комментарии

Информация по комментариям в разработке