Sensitive Teeth: Causes, Symptoms & Treatments | ಹಲ್ಲು ಜುಮ್ಮೆನ್ನುತ್ತಾ? ಇದರ ಕಾರಣಗಳು ತಿಳಿದಿರಲಿ

Описание к видео Sensitive Teeth: Causes, Symptoms & Treatments | ಹಲ್ಲು ಜುಮ್ಮೆನ್ನುತ್ತಾ? ಇದರ ಕಾರಣಗಳು ತಿಳಿದಿರಲಿ

ನಾವು ನಮ್ಮ ಹಲ್ಲನ್ನು ಎಷ್ಟೇ ಆರೈಕೆ ಮಾಡಿದರೂ ಕೆಲವೊಮ್ಮೆ ಹಲ್ಲು ಜುಮ್ಮೆನ್ನುತ್ತದೆ. ಅದರಲ್ಲೂ ಕೆಲವರಿಗೆ ಏನನ್ನಾದರೂ ತಿನ್ನುವಾಗ, ತಂಪಾದ ಪಾನೀಯಗಳನ್ನು ಸೇವಿಸಿದಾಗ ಹಲ್ಲು ಜುಮ್ಮೆನ್ನುತ್ತದೆ. ಈ ಹಲ್ಲು ಜುಮ್ಮೆನ್ನಲು ಹಲವಾರು ಕಾರಣಗಳಿವೆ. ಈ ಸಮಸ್ಯೆ ಉಂಟಾಗಲು ಯಾವೆಲ್ಲಾ ಕಾರಣಗಳಿವೆ ಅವುಗಳನ್ನು ಯಾವ ರೀತಿ ಶಮನಗೊಳಿಸಬಹುದು ಎನ್ನುವುದನ್ನು ನಾವಿಂದು ತಿಳಿಯೋಣ.


Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке