ಶ್ರೀ ಗುರುವಾಣಿ - ಹಿತಶತ್ರುಗಳೊಂದಿಗೆ ಹೇಗಿರಬೇಕು?

Описание к видео ಶ್ರೀ ಗುರುವಾಣಿ - ಹಿತಶತ್ರುಗಳೊಂದಿಗೆ ಹೇಗಿರಬೇಕು?

ಜೀವನದಲ್ಲಿ ನಮ್ಮ ಸುತ್ತ ಮುತ್ತ ಕೆಲವೊಮ್ಮೆ ನಮ್ಮ ಮಿತ್ರರಂತೆ ಕಂಡರೂ ಹಿತಶತ್ರುಗಳು ಜೊತೆಗೆ ಇರುತ್ತಾರೆ. ಅಂತಹವರ ಗುಣವನ್ನು ತಿಳಿದೊಡನೆಯೇ ಪ್ರಪಂಚಕ್ಕೆ ಸಾರಿ ಹೇಳಬೇಕೇ? ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಪರಮಪೂಜ್ಯ ಪರಮಗುರುಗಳ ವಚನಗಳಲ್ಲಿ ಕೇಳಿರಿ.

Комментарии

Информация по комментариям в разработке