BBS || 17. ಹಿಮಾಚಲೇಂದ್ರನ ಕುಮಾರಿ ಶಂಕರಿ || Himachalendrana kumari shankari ||

Описание к видео BBS || 17. ಹಿಮಾಚಲೇಂದ್ರನ ಕುಮಾರಿ ಶಂಕರಿ || Himachalendrana kumari shankari ||

17. ಹಿಮಾಚಲೇಂದ್ರನ ಕುಮಾರಿ ಶಂಕರಿ ಉಮಾಂಬೆ ಬಾರಮ್ಮಾ||ಪ ||
ಕುಮಾರ ಶಕ್ತದಿ ಸಮಸ್ತ ಸುರಗಣ|
ಸಮರ್ಚಿತಾಪ್ರಿಯೆ ನಮೋ ನಮೋ ಎಂಬೆ || ಅ.ಪ ||

ವಿದ್ಯಾಭಿಮಾನಿಯೆ ಸದ್ಯೋಜಾತನ ರಾಣಿ | ಹೃದ್ಯೋಮದಲಿ ಪೊರೆದೂ| ವಿದ್ಯಾ ಬುದ್ಧಿಯ ಕೊಟ್ಟು ಶುದ್ಧಾತ್ಮಳನ್ನೆ ಮಾಡಿ|
ಸದ್ಭಕ್ತಿ ಪಂಥದ ಸಿದ್ಧಾಂತ ತಿಳಿಸಮ್ಮ ||೧||

ರಾಕ್ಷಸ ಧ್ವಂಸಿನಿ ದಾಕ್ಷಾಯಣಿ ತವ | ದಕ್ಷನ ವರ ತನಯೇ ||
ಲಕ್ಷ್ಮೀಕಾಂತ ನ ಪರೋಕ್ಷದಿ ಕಾಂಬುವ | ಸೂಕ್ಷ್ಮವನೊರೆದೆನ್ನ ರಕ್ಷಿಸು ಜಗದೊಳು ||೨||

ಘೋರ ಭವಾಂಬುಧಿ ದಾಟಿಪ ಸುಲಭದಿ ದಾರಿಯ ತೋರೆಮಗೆ|
ಮುರಾರಿಯನ್ನೆ ಬೇಡಿ ಶ್ರೀ ರಾಮ ನಾಮದ|
ಸಾರಾಮೃತದ ರುಚಿ ಬೀರಿದೆ ಜಗದೊಳು ||೩||

*****

Комментарии

Информация по комментариям в разработке