Sankranthi Habbada Hadu|ಸಂಕ್ರಾಂತಿ ಹಬ್ಬದ ಹಾಡು|ಸಂಕ್ರಾಂತಿ ಹಬ್ಬ ಬಂತು|Sankranthi Habba Banthu|

Описание к видео Sankranthi Habbada Hadu|ಸಂಕ್ರಾಂತಿ ಹಬ್ಬದ ಹಾಡು|ಸಂಕ್ರಾಂತಿ ಹಬ್ಬ ಬಂತು|Sankranthi Habba Banthu|

Original credits
ಸಂಯೋಜನೆ ಮತ್ತು ಗಾಯನ ಶೋಭಾ ಸಾಗರ್ ಮತ್ತು ಗಂಗಾಧರ ಸ್ವಾಮಿ.


ಹಾಡಿದವರು ಅಮೃತ ಶೆಟ್ಟಿ

ಸಂಕ್ರಾಂತಿ ಹಬ್ಬದ ಹಾಡು

ಸಂಕ್ರಾಂತಿ ಹಬ್ಬ ಬಂತು
ಸುಗ್ಗಿಯು ಸಿರಿಯ ತಂತು
ಸಂಕ್ರಾಂತಿ ಹಬ್ಬ ಬಂತು
ಎಳ್ಳು ಬೆಲ್ಲ ತಂತು
ಸಂಕ್ರಾಂತಿ ಹಬ್ಬ ಬಂತು

ಊರಾ ಸೀಮೆ ನೋಡ
ಊರೂರ ಚೆಲುವ ನೋಡ
ನಾಡ ಅಂದ ನೋಡ
ಕಾಡ ಚಂದ ನೋಡ

ಬೆಳೆ ಬೆಳೆ ಬೆಳೆದು ನಿಂತು
ಸುಗ್ಗಿಯೂ ಸಿರಿಯ ತಂತು
ಹಸಿರ ಹಬ್ಬ ಜನಕೆ
ಉಸಿರಾ ಹಬ್ಬ ಮನಕೆ

ತೆನೆತೆನೆ ರಾಶಿನೋಡು
ಕೈಮುಗಿದು ಶಿವನ ಬೇಡು
ಕುಣಿಕುಣಿದು ಸುಗ್ಗಿ ಹಾಡು
ಎಳ್ಳು ಬೆಲ್ಲ ನೀಡು









Karnatic classical Music classes are available &Bhajan classes also available.
Contact
Instagram
https://www.instagram.com/usiresangee...


Thanks For Watching
#Navyamruthashetty,
#Sankranthihabbadahaduinkannada,
#Sankranthihadu,
#Sankranthisonginkannada,
#Sankranthisong,
#Sankranthihadu,
#Sankranthihabbabanthu,

Комментарии

Информация по комментариям в разработке