ಇದಕ್ಕಿಂತ ರುಚಿಯಾಗಿ ಇಷ್ಟು ಸುಲಭವಾಗಿ ಜೀರಾ ರೈಸ್ ಮಾಡೋದಿಕ್ಕೆ ಸಾಧ್ಯನೇ ಇಲ್ಲ I Restaurant Style Jeera Rice

Описание к видео ಇದಕ್ಕಿಂತ ರುಚಿಯಾಗಿ ಇಷ್ಟು ಸುಲಭವಾಗಿ ಜೀರಾ ರೈಸ್ ಮಾಡೋದಿಕ್ಕೆ ಸಾಧ್ಯನೇ ಇಲ್ಲ I Restaurant Style Jeera Rice

#bhagyatvrecipes #bhagyatv #bhagyatvkannada #rice #jeerarice #ricerecipe

https://www.sunpure.in/

ಜೀರಾ ರೈಸ್ ಮಾಡಲು ಬೇಕಾದ ಪದಾರ್ಥಗಳು
ಬಾಸ್ಮತಿ ಅಕ್ಕಿ 1 ಕಪ್
ಈರುಳ್ಳಿ 1
ಹಸಿಮೆಣಸಿನಕಾಯಿ 4
ಗೋಡಂಬಿ 8 ರಿಂದ 10
ಎಣ್ಣೆ 2 ಟೇಬಲ್ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке