ಎಷ್ಟು ದಿನ ಕಾದಿರಲಿ ನಿನ್ನ ಬಾಗಿಲಲಿ ಹೇ ರಾಮಕೃಷ್ಣ! Eshtu Dina Kadirali • by Vishwanath & Vanishree, SGK

Описание к видео ಎಷ್ಟು ದಿನ ಕಾದಿರಲಿ ನಿನ್ನ ಬಾಗಿಲಲಿ ಹೇ ರಾಮಕೃಷ್ಣ! Eshtu Dina Kadirali • by Vishwanath & Vanishree, SGK

A Kannada composition that depicts a devotee's intense devotion to and longing for a vision of his chosen deity - SRI RAMAKRISHNA.
Written by HH Swami Harshanandaji of Ramakrishna Math, Bangalore.
Presented by Sri Vishwanath and Smt Vanishree of Sharada Gurukula, Bangalore.
Premises: Temple at Sri Ramakrishna Seva Trust, Girinagara, Bangalore.
Raga: Megh Malhar
ಎಷ್ಟು ದಿನ ಕಾದಿರಲಿ ನಿನ್ನ ಬಾಗಿಲಲಿ | ಹೇ ರಾಮಕೃಷ್ಣ ಕೃಪೆ ತೋರು ಒಮ್ಮೆ||
ನೀ ರಾಮನಂತೆ ನೀ ಕೃಷ್ಣನಂತೆ | ನೀ ರುದ್ರ ನೀ ಬ್ರಹ್ಮ ಎನುತಿಹರು ಭಕುತರು||
ಪತಿತಪಾವನನಂತೆ ಭಕ್ತವತ್ಸಲನಂತೆ | ಯೋಗಿಗಳ ತ್ಯಾಗಿಗಳ ಪರಮಗುರಿ ನೀನಂತೆ ||
ಅಂಥವರು ಇಂಥವರು ರಾಮಕೃಷ್ಣರು ಎಂದು | ತಮತಮಗೆ ತೋರಿದೊಲು ಬಣ್ಣಿಸಿದೆ ಜನವೃಂದ ||
ಎನಗಿತ್ತ ದರುಶನವೆ ಉಳಿಸಬಲ್ಲದು ನಿನ್ನ | ಮಾನವನು ಕೀರ್ತಿಯನು ಉಳಿದೆಲ್ಲ ಬಿರುದುಗಳ ||
ದಯೆತೋರಿ ಬಂದೊಮ್ಮೆ ನಲಿದಾಡಿ ಕಣ್ಮುಂದೆ | ನೀ ಎನ್ನ ಜೀವನವ ಪೂರ್ಣವಾಗಿಸು ತಂದೆ ||
-- ಸ್ವಾಮಿ ಹರ್ಷಾನಂದ

Комментарии

Информация по комментариям в разработке