ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ ಭಾಗ - 3 | Chakravarthy Sulibele

Описание к видео ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ ಭಾಗ - 3 | Chakravarthy Sulibele

ಭಾರತದ ಮೇಲೆ ಹಿಡಿತ ಸಾಧಿಸಿದ ಬ್ರಿಟೀಷರ ವಿರುದ್ಧ ಭಾರತೀಯರು ನಿಧಾನವಾಗಿ ದನಿ ಎತ್ತಲು ಶುರುಮಾಡಿದ್ದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ದಮನಗೊಳಿಸಿದ ನಂತರ ಭಾರತೀಯರು ಇನ್ನು ತುಟಿ-ಪಿಟಿಕ್ ಎನ್ನುವುದಿಲ್ಲ ಎಂದೆಣಿಸಿದ್ದ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದ್ದರು ಕ್ರಾಂತಿಕಾರರು. ವಾಸುದೇವ ಬಲವಂತ ಫಡಕೆ, ದಾದಾಭಾಯ್ ನವರೋಜಿ, ಬಾಲ ಗಂಗಾಧರ ತಿಲಕ್, ಸಾವರ್ಕರ್, ಚಾಫೇಕರ್ ಸಹೋದರರು, ಮುಂತಾದ ಕ್ರಾಂತಿರತ್ನಗಳು ಬ್ರಿಟೀಷರ ನಿದ್ದೆಯನ್ನು ಹಾರಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಈ ಗಾಥೆಯನ್ನು ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ ಉಪನ್ಯಾಸದ ಎರಡನೇ ಭಾಗದಲ್ಲಿ ಕೇಳಿ

Комментарии

Информация по комментариям в разработке