ಹುಬ್ಬಳ್ಳಿಗೆ ಬಂದ್ರೆ ಈ ಊಟ ಮಿಸ್ ಮಾಡ್ಬೇಡಿ!!Don't miss a meal at the port in Hubli!!

Описание к видео ಹುಬ್ಬಳ್ಳಿಗೆ ಬಂದ್ರೆ ಈ ಊಟ ಮಿಸ್ ಮಾಡ್ಬೇಡಿ!!Don't miss a meal at the port in Hubli!!

ಊರ ತುಂಬಾ ಹೋಟೆಲ್ ಗಳಿವೆ.ಆದರೆ ನಾಕೋಡ ಸಾವಜಿ ಖಾನಾವಳಿ ಮಾತ್ರ ತುಂಬಿ ತುಳುಕುತ್ತಿರುತ್ತದೆ.ಗಂಟೆಗಟ್ಟಲೆ ಕಾದರೂ ಸರಿ ಇಲ್ಲಿ ಊಟ ಮಾಡಿ ಸಂತೃಪ್ತಿಯಿಂದ ಹೋಗುತ್ತಾರೆ. ಇದರ ಗುಟ್ಟು ಕ್ವಾಲಿಟಿ, ಗ್ರಾಹಕರ ಪ್ರೀತಿಯ ಹಾರೈಕೆ,ಮುಖ್ಯವಾಗಿ ಮನೆಯ ವಾತಾವರಣ,ನಿರಂತರ ಶ್ರಮ. ಈಗಿನ ಯುವ ಉದ್ಯಮಿಗಳು ಇವರನ್ನು ನೋಡಿ ಸಾಕಷ್ಟು ಕಲಿಯುದಿದೆ.ಹುಬ್ಬಳ್ಳಿಗೆ ಬಂದರೆ ಊಟ ಮಿಸ್ ಮಾಡಬೇಡಿ!!

There are many hotels in the town, but only Nakoda Savaji Khanavali is crowded. Even if you spend hours, you can eat here and leave satisfied. Its secret is quality, customer's love wish, mainly home atmosphere, constant hard work. Today's young entrepreneurs learn a lot by watching them. If you come to Hubli, don't miss the meal!!

Adders :
Nakod savaji khanavalli
Durgad Bail, Ullagaddi math rd
new hubballi -580020

Buntty-ph:9845909929
vinod:9901931543

map:Nakod Savaji Khanavali
https://maps.app.goo.gl/jTeWzA8YPBWPT...


#savaji khanavali #famous Hubbali hotels #chicken recipes #tasty chicken meals #durgadabailu #huballi hitels #nonveg hotels #chicken #Hotel #famoushotel #Raghooskitchen #nonveg #nonvegrecipe #mahalakshmilayout #rajajinagar #Chef #chickenrecipe
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....


Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Комментарии

Информация по комментариям в разработке