ಸರಿಯಾದ ರುಚಿಯ ಕೊಕೊನೆಟ್ ಚಿಕನ್ ಕರಿ ಮಾಡುವ ವಿಧಾನ l How To Make 100% Perfect Coconut Chicken Curry Recipe

Описание к видео ಸರಿಯಾದ ರುಚಿಯ ಕೊಕೊನೆಟ್ ಚಿಕನ್ ಕರಿ ಮಾಡುವ ವಿಧಾನ l How To Make 100% Perfect Coconut Chicken Curry Recipe

Hello Friends !!
Today, I have made this delicious Coconut Chicken Curry using Eastern Chicken Masala, my Perfect Taste Partner!

ಈಷ್ಟನ್ ಚಿಕನ್ ಮಸಾಲ ದ ಕೊಕೊನೆಟ್ ಚಿಕನ್ ಕರಿ ಮಾಡಲು ಬೇಕಾದ ಪದಾರ್ಥಗಳು
ಚಿಕನ್ ಅರ್ಧ ಕೆಜಿ
ಈರುಳ್ಳಿ 2
ಟೊಮೆಟೋ ಹಣ್ಣು 2
ತೆಂಗಿನಕಾಯಿ ಹಾಲು 1 ಕಪ್
ಎಣ್ಣೆ 4 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಪುದಿನ ಸೊಪ್ಪು ಸ್ವಲ್ಪ
ಈಷ್ಟನ್ ಚಿಕನ್ ಮಸಾಲ 1 ಟೇಬಲ್ ಸ್ಪೂನ್
ಅಚ್ಚ ಕರೆ ಪುಡಿ 1 ಟೇಬಲ್ ಸ್ಪೂನ್
ಧನಿಯ ಪುಡಿ 1 ಟೇಬಲ್ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು


#BhagyaTvRecipes #BhagyaTv #BhagyaTvKannada #CoconutChickenCurry #EasternChickenMasala

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке